ನಕ್ಸಲರು-ಕಮ್ಯಾಂಡೋಗಳ ನಡುವೆ ಗುಂಡಿನ ಚಕಮಕಿ ; ಐವರ ಸಾವು

ನಾಗಪುರ : ಮಹಾರಾಷ್ಟ್ರದ ಗಡಚಿರೋಲಿ ಜಿಲ್ಲೆಯ ಖೊಬ್ರಮೆಂದಾ ಅರಣ್ಯಪ್ರದೇಶದಲ್ಲಿ ನಡೆಯುತ್ತಿರುವ ಸೇನಾ ಕಾರ್ಯಾಚರಣೆಯಲ್ಲಿ ಐವರು ನಕ್ಸಲರು ಮೃತಪಟ್ಟಿದ್ದಾರೆ. ಈ ಪ್ರದೇಶದಲ್ಲಿ ಹೆಚ್ಚು ಸಂಖ್ಯೆಯಲ್ಲಿ ಸೇರಿ ತರಬೇತಿ ಮತ್ತು ‘ನಕ್ಸಲ್​ ವೀಕ್’ ಆಚರಿಸುತ್ತಿದ್ದರೆನ್ನಲಾದ ಶಂಕಿತ ಉಗ್ರವಾದಿಗಳನ್ನು ಹಿಡಿಯುವ ಪ್ರಯತ್ನದಲ್ಲಿ ಸಿ-60 ಕಮಾಂಡೋಗಳು ತೊಡಗಿದ್ದಾರೆ ಎನ್ನಲಾಗಿದೆ. ಮಾರ್ಚ್ 27 ರ ಶನಿವಾರ ಹೇತಲ್ಕಸ ಅರಣ್ಯದಲ್ಲಿ 60 ರಿಂದ 70 ಜನ ನಕ್ಸಲರು ಅಡಗಿರುವ ಮಾಹಿತಿಯ ಮೇಲೆ ಸಿ-60 ಕಮಾಂಡೋಗಳು ಕಾರ್ಯೋನ್ಮುಖರಾಗಿದ್ದರು. ಒಂದು ಗಂಟೆಯ ಗುಂಡಿನ ಚಕಮಕಿಯ ನಂತರ ನಕ್ಸಲರು ಜಾಗ … Continue reading ನಕ್ಸಲರು-ಕಮ್ಯಾಂಡೋಗಳ ನಡುವೆ ಗುಂಡಿನ ಚಕಮಕಿ ; ಐವರ ಸಾವು