ಸಿಗರೆಟ್​ ಮಾರಾಟ ಲೀಗಲ್​; ಆದ್ರೂ ನಡೆಯುತ್ತೆ ಕಳ್ಳ ಸಾಗಾಣಿಕೆ!

ಮಿಝೋರಾಮ್: ನಾವು ಚಿನ್ನ, ಹಳೆಯ ಮೂರ್ತಿಗಳು, ಮಾದಕ ವಸ್ತು, ಹೀಗೆ ಅನೇಕ ರೀತಿಯ ವಸ್ತುಗಳ ಕಳ್ಳ ಸಾಗಾಣಿಕೆಯ ಬಗ್ಗೆ ಕೇಳಿದ್ದೇವೆ. ಆದರೆ ಸಿಗರೆಟ್​ನ ಕಳ್ಳ ಸಾಗಾಣಿಕೆ ಬಗ್ಗೆ ಅನೇಕರು ಕೇಳಿರಲಿಕ್ಕಿಲ್ಲ. ಮಿಝೋರಾಮ್​ನ ಛಂಫಯ್​ ಎಂಬಲ್ಲಿ ಅಸ್ಸಾಂ ರೈಫಲ್ಸ್​ ಪಡೆ ಸುಮಾರು ಐದು ಕೋಟಿಗೂ ಅಧಿಕ ಮೊತ್ತದ ವಿದೇಶೀ ಸಿಗರೆಟ್​ಗಳನ್ನು ವಶಕ್ಕೆ ಪಡೆದುಕೊಂಡಿದೆ ಎಂದು ಜಿಲ್ಲೆಯ ಅಧಿಕಾರಿಗಳು ತಿಳಿಸಿದರು. ‘ಅಸ್ಸಾಂ ರೈಫಲ್ಸ್​ನ ಇನ್ಸ್‌ಪೆಕ್ಟರ್ ಜನರಲ್ ನೇತೃತ್ವದಲ್ಲಿ ಸೆರ್ಚಿಪ್ ಬೆಟಾಲಿಯನ್, ಟಿಯು ನದಿಯ ಬಳಿಯ ರುವಾಂಟ್‌ಲಾಂಗ್ ಪ್ರದೇಶದಲ್ಲಿ 5.46 ಕೋಟಿ … Continue reading ಸಿಗರೆಟ್​ ಮಾರಾಟ ಲೀಗಲ್​; ಆದ್ರೂ ನಡೆಯುತ್ತೆ ಕಳ್ಳ ಸಾಗಾಣಿಕೆ!