ಸಂಸತ್ತಿನಲ್ಲಿ ಮಗುವಿಗೆ ಹಾಲುಣಿಸಿದ ಮಹಿಳಾ ಸಂಸದೆ!

ಇಟಲಿ: ಸಂಸದೆ ಗಿಲ್ಡಾ ಸ್ಪೋರ್ಟಿಯೆಲ್ಲೊ ಅವರು ಇಟಲಿಯ ಸಂಸತ್ತಿನಲ್ಲಿ ಸ್ತನ್ಯಪಾನ ಮಾಡಿದ ಮೊದಲ ರಾಜಕಾರಣಿಯಾಗಿದ್ದಾರೆ. ಅಪರೂಪದ ದೃಶ್ಯ ಇಟಲಿ ಸಂಸತ್ತಿನಲ್ಲಿ ನಡೆದಿದೆ. ಮಹಿಳಾ ಸಂಸದೆ ಗಿಲ್ಡಾ ಸ್ಪೋರ್ಟಿಲೊ ಇಟಲಿ ಸಂಸತ್ತಿನ ಸಭಾಂಗಣದಲ್ಲಿ ತಮ್ಮ ಮಗುಗೆ ಹಾಲುಣಿಸಿದರು. ಸದಸ್ಯರು ಕುಳಿತಿದ್ದ ಬೆಂಚಿನ ಬಳಿ ಮಗನನ್ನು ಎತ್ತಿಕೊಂಡು ಹಾಲು ಕುಡಿಸಿದ್ದಾರೆ. ಈ ಘಟನೆಗೆ ಸಂಸದರು ಚಪ್ಪಾಳೆ ತಟ್ಟಿ ಸಂತಸ ವ್ಯಕ್ತಪಡಿಸಿದರು. ಪುರುಷರ ಪ್ರಾಬಲ್ಯವಿರುವ ಇಟಲಿಯ ಕೆಳಮನೆಯಲ್ಲಿ ಇಂತಹ ಘಟನೆ ನಡೆಯುತ್ತಿರುವುದು ಗಮನಾರ್ಹ ವಿಷಯವಾಗಿದೆ. Italien, heute. Gilda Sportiello ist … Continue reading ಸಂಸತ್ತಿನಲ್ಲಿ ಮಗುವಿಗೆ ಹಾಲುಣಿಸಿದ ಮಹಿಳಾ ಸಂಸದೆ!