ಟಾಟಾ ಗ್ರೂಪ್ ಒಡೆತನದ ಏರ್ ಇಂಡಿಯಾ ವಿಮಾನಕ್ಕೆ ಹೊಸ ಲುಕ್
ನವದೆಹಲಿ: ಟಾಟಾ ಗ್ರೂಪ್ ಒಡೆತನದ ಏರ್ ಇಂಡಿಯಾ ಏರ್ಲೈನ್ ಹೊಸ ಲೋಗೋ ಮತ್ತು ವಿನ್ಯಾಸದೊಂದಿಗೆ ತನ್ನ ವಿಮಾನದ ಚಿತ್ರವನ್ನು ಅನಾವರಣಗೊಳಿಸಿದೆ. ಏರ್ಲೈನ್ಸ್ ಈ ವರ್ಷದ ಆರಂಭದಲ್ಲಿ ಹೊಸ ಲೋಗೋ ದಿ ವಿಸ್ಟಾನೊಂದಿಗೆ ರೀಬ್ರಾಂಡ್ ಮಾಡಿಕೊಂಡಿತ್ತು. ವಿಮಾನದ ಮಾಲೀಕತ್ವದ ಬದಲಾವಣೆಯ ನಂತರ ಏರ್ಲೈನ್ನ ವಿನ್ಯಾಸ ಬದಲಾಯಿಸುವ ಯೋಜನೆಗಳನ್ನು ಪ್ರಾರಂಭಿಸಲಾಯಿತು. ಫ್ರಾನ್ಸ್ನ ಟೌಲೌಸ್ನ ಏರ್ಬಸ್ನ ಹೊಸ ಎ350 ವಿಮಾನದ ಚಿತ್ರವನ್ನು ಸಂಸ್ಥೆಯು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದೆ. ಇದು ಚಳಿಗಾಲದಲ್ಲಿ ವಿಮಾನ ಭಾರತಕ್ಕೆ ಆಗಮಿಸಲಿದೆ ಎಂದು ಸಂಸ್ಥೆ ಹೇಳಿದೆ. ಪ್ರಸ್ತುತ ಫ್ರಾನ್ಸ್ನ … Continue reading ಟಾಟಾ ಗ್ರೂಪ್ ಒಡೆತನದ ಏರ್ ಇಂಡಿಯಾ ವಿಮಾನಕ್ಕೆ ಹೊಸ ಲುಕ್
Copy and paste this URL into your WordPress site to embed
Copy and paste this code into your site to embed