ಸುಲಿಗೆ ಮಾಡಲು ಯತ್ನಿಸಿದ 100 ವರ್ಷದ ಅಜ್ಜಿ; FIR ದಾಖಲು

ಕಾನ್ಪುರ: ಭೂ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಶತಾಯುಷಿ ಒಬ್ಬರು ಜಾಗದ ಮಾಲೀಕರಿಗೆ 10 ಲಕ್ಷ ರೂಪಾಯಿ ಬೇಡಿಕೆ ಇಟ್ಟು ಪೊಲೀಸರ ಅತಿಥಿಯಾಗಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಚಂದ್ರಕಾಳಿ ದೇವಿ(100)ವರ್ಷದ ಮಹಿಳೆ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಆಯುಕ್ತರ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಿದ್ದಾರೆ. ಜಾಗದ ವಿಚಾರವಾಗಿ ತಗಾದೆ ದೂರುದಾರರಾದ ಮಾಧುರಿ ಎಂಬುವವರ ಹೆಸರಿನಲ್ಲಿ ಕಾನ್ಪುರದಲ್ಲಿ ಜಾಗ ಒಂದನ್ನು ಖರೀದಿಸಲಾಗಿತ್ತು. ಈ ವೇಳೆ ಚಂದ್ರಕಾಳಿ, ಆಕೆಯ ಮಕ್ಕಳು ನಕಲಿ ದಾಖಲೆಗಳನ್ನು ಸೃಷ್ಟಿಸಿ ಜಾಗ ತಮ್ಮ ಹೆಸರಿನಲ್ಲಿರುವ ಕಾರಣ ಇಲ್ಲಿ ಯಾವುದೇ ರೀತಿಯ … Continue reading ಸುಲಿಗೆ ಮಾಡಲು ಯತ್ನಿಸಿದ 100 ವರ್ಷದ ಅಜ್ಜಿ; FIR ದಾಖಲು