VIDEO| ಕೈ ತುಂಬ ಆಭರಣಗಳನ್ನಿಟ್ಟುಕೊಂಡು ಹ್ಯಾಂಡ್​ ವಾಶ್​ ಚಾಲೆಂಜ್​ ಸ್ವೀಕರಿಸಿದ ನಿರ್ದೇಶಕಿ; ಇದೆಂಥಾ ಅಸಡ್ಡೆ ಎಂದು ಪ್ರಶ್ನಿಸಿದ ನೆಟ್ಟಿಗರು

ಮುಂಬೈ: ಕರೊನಾ ವೈರಸ್​ ಭೀತಿ ಜಗತ್ತಿನಲ್ಲಿ ಹೆಚ್ಚಾಗಿದೆ. ಕೈಗಳನ್ನು ಆಗಾಗ ತೊಳೆಯುತ್ತಿರುವುದು ಮತ್ತು ರೋಗ ಲಕ್ಷಣಗಳಿರುವವರಿಂದ ಅಂತರ ಕಾಯ್ದುಕೊಳ್ಳುವುದು ಮಾತ್ರವೇ ವೈರಸ್​ ತಡೆಗಿರುವ ದಾರಿ. ಕೈಗಳನ್ನು ತೊಳೆದುಕೊಳ್ಳುವುದಕ್ಕೂ ಒಂದು ವಿಧವಿದ್ದು ಅದನ್ನು ಜನರಿಗೆ ತಲುಪಿಸುವ ಸಲುವಾಗಿ ರಾಜಕಾರಣಿಗಳು, ಬಾಲಿವುಡ್​ ಸ್ಯಾಂಡಲ್​ವುಡ್​ ಸೇರಿದಂತೆ ಅನೇಕ ಫಿಲಂ ಸ್ಟಾರ್​ಗಳು ಸೇಫ್​ ಹ್ಯಾಂಡ್​​ ಸವಾಲನ್ನು ನಡೆಸುತ್ತಿದ್ದಾರೆ. ಈ ಚಾಲೆಂಜ್​ನಲ್ಲಿ ಬಾಲಿವುಡ್​ನ ನಿರ್ದೇಶಕಿ ಮತ್ತು ನಿರ್ಮಾಪಕಿಯೊಬ್ಬರು ಕೈ ತುಂಬ ಆಭರಣಗಳನ್ನು ಹಾಕಿಕೊಂಡು ಕೈ ತೊಳೆದಿದ್ದು, ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಬಾಲಿವುಡ್​ನ ಪ್ರಸಿದ್ಧ ನಿರ್ದೇಶಕಿ … Continue reading VIDEO| ಕೈ ತುಂಬ ಆಭರಣಗಳನ್ನಿಟ್ಟುಕೊಂಡು ಹ್ಯಾಂಡ್​ ವಾಶ್​ ಚಾಲೆಂಜ್​ ಸ್ವೀಕರಿಸಿದ ನಿರ್ದೇಶಕಿ; ಇದೆಂಥಾ ಅಸಡ್ಡೆ ಎಂದು ಪ್ರಶ್ನಿಸಿದ ನೆಟ್ಟಿಗರು