ಬೆಂಗಳೂರಿನಲ್ಲೇ ಚಿತ್ರನಗರಿ … ಮುಖ್ಯಮಂತ್ರಿ ಯಡಿಯೂರಪ್ಪ ಆಶ್ವಾಸನೆ

ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಕನ್ನಡ ಚಿತ್ರರಂಗದ ನಿಯೋಗವು ಕಳೆದ ತಿಂಗಳೇ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ, ಚಿತ್ರರಂಗ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮನವಿ ಸಲ್ಲಿಸಬೇಕಿತ್ತು. ಈ ಕುರಿತು ಭೇಟಿ ಸಹ ನಿಗದಿಯಾಗಿತ್ತು. ಅಷ್ಟರಲ್ಲಿ, ಮುಖ್ಯಮಂತ್ರಿಗಳಿಗೆ ಕರೊನಾ ಪಾಸಿಟಿವ್​ ಆದ ಹಿನ್ನೆಲೆಯಲ್ಲಿ, ಈ ಭೇಟಿ ಸಾಧ್ಯ ಆಗಿರಲಿಲ್ಲ. ಇದನ್ನೂ ಓದಿ: ನಾಳೆ ಸರ್​ಪ್ರೈಸ್​ನೊಂದಿಗೆ ಭೇಟಿಯಾಗ್ತಾರಂತೆ ರಿಷಭ್​ … ಬುಧವಾರ ಬೆಳಿಗ್ಗೆ ಈ ಭೇಟಿ ಕೊನೆಗೂ ಸಾಧ್ಯವಾಗಿದೆ. ಶಿವರಾಜಕುಮಾರ್​ ನೇತೃತ್ವದ ಕನ್ನಡ ಚಿತ್ರರಂಗದ ನಿಯೋಗವು ಮುಖ್ಯಮಂತ್ರಿಗಳನ್ನು ಭೇಟಿ … Continue reading ಬೆಂಗಳೂರಿನಲ್ಲೇ ಚಿತ್ರನಗರಿ … ಮುಖ್ಯಮಂತ್ರಿ ಯಡಿಯೂರಪ್ಪ ಆಶ್ವಾಸನೆ