ದೊಡ್ಡ ಹೀರೋಗಳ ಸಿನಿಮಾಗೆ ಹೆಚ್ಚಿನ ಸಮಯ ಹಾಳು ಮಾಡಲಾರೆ!

ತೆಲಂಗಾಣ: ಬಾಹುಬಲಿ ಖ್ಯಾತಿಯ ನಿರ್ದೇಶಕ ರಾಜಮೌಳಿ ನನಗೆ ಇಷ್ಟವಾದ ನಿರ್ದೇಶಕರಲ್ಲಿ ಒಬ್ಬರು ಆದರೆ ಅವರ ಮೇಲೆ ನನಗೆ ಕೋಪವಿದೆ ಎಂದು ಪ್ರಶಾಂತ್ ವರ್ಮಾ ಹೇಳಿದ್ದಾರೆ. ಇದನ್ನೂ ಓದಿ:ಜೆಡಿಯು-ಬಿಜೆಪಿ ಮೈತ್ರಿ ಹೆಚ್ಚು ದಿನ ಉಳಿಯಲ್ಲ: ಪ್ರಶಾಂತ್ ಕಿಶೋರ್ ನನಗೆ ರಾಜಮೌಳಿ ಅವರ ಮೇಕಿಂಗ್ ಶೈಲಿ ಇಷ್ಟ. ನಾನು ಇಂಜಿನಿಯರಿಂಗ್ ಓದುತ್ತಿದ್ದಾಗ ನಾನು ಅವರ ಬಳಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಲು ಹಲವು ಬಾರಿ ಪ್ರಯತ್ನ ಮಾಡಿದ್ದೆ, ಅವಕಾಶಕ್ಕಾಗಿ ಮೇಲ್‌ಗಳನ್ನು ಕಳುಹಿಸಿದೆ. ಅವರು ನನ್ನ ವಿನಂತಿಯನ್ನು ನಯವಾಗಿ ತಿರಸ್ಕರಿಸಿದರು. ಅವರು … Continue reading ದೊಡ್ಡ ಹೀರೋಗಳ ಸಿನಿಮಾಗೆ ಹೆಚ್ಚಿನ ಸಮಯ ಹಾಳು ಮಾಡಲಾರೆ!