ಕರೊನಾ ವೈರಸ್ ವಿರುದ್ಧ ಹೋರಾಟ ಕಂಪ್ಯೂಟರ್ ಜತೆ ಚೆಸ್ ಆಡಿದಂತೆ!

ಚೆನ್ನೈ: ಕಣ್ಣಿಗೆ ಕಾಣಿಸದ ಕರೊನಾ ವೈರಸ್ ಹಾವಳಿಯನ್ನು ನಿಯಂತ್ರಿಸಲಾಗದೆ ಭಾರತ ಮಾತ್ರವಲ್ಲದೆ ಇಡೀ ಜಗತ್ತೇ ಪರದಾಡುತ್ತಿದೆ. ಚೆಸ್ ದಿಗ್ಗಜ ವಿಶ್ವನಾಥನ್ ಆನಂದ್, ಕರೊನಾ ವೈರಸ್ ವಿರುದ್ಧದ ಈ ಹೋರಾಟವನ್ನು ಕಂಪ್ಯೂಟರ್ ಜತೆಗೆ ಚೆಸ್ ಆಟ ಆಡಿದಂತೆ ಎಂದು ಬಣ್ಣಿಸಿದ್ದಾರೆ. ಕರೊನಾ ವೈರಸ್‌ಗೆ ಯಾವುದೇ ಭಾವನೆಗಳಿಲ್ಲ. ಮಾರಕವಾಗಿ ದಾಳಿ ನಡೆಸುತ್ತಿದೆ. ಕಂಪ್ಯೂಟರ್ ಕೂಡ ನಮ್ಮ ಜತೆ ಅದೇ ರೀತಿ ಆಡುತ್ತದೆ ಎಂದು ಆನಂದ್, ಗ್ರಾಂಡ್ ಮಾಸ್ಟರ್ ಸೂರ್ಯಶೇಖರ್ ಗಂಗೂಲಿ ಜತೆಗಿನ ಆನ್‌ಲೈನ್ ಮಾತುಕತೆಯ ವೇಳೆ ಹೇಳಿದ್ದಾರೆ. ‘ಚೆಸ್ ಬೋರ್ಡ್ … Continue reading ಕರೊನಾ ವೈರಸ್ ವಿರುದ್ಧ ಹೋರಾಟ ಕಂಪ್ಯೂಟರ್ ಜತೆ ಚೆಸ್ ಆಡಿದಂತೆ!