ಅಬ್ಬಬ್ಬಾ ಭರ್ಜರಿ ಕಲೆಕ್ಷನ್​ನತ್ತ ಹೃತಿಕ್​ ಚಿತ್ರ! ಐದನೇ ದಿನಕ್ಕೆ ‘ಫೈಟರ್’ ಒಟ್ಟು ಗಳಿಸಿದ್ದೆಷ್ಟು? ಹೀಗಿದೆ ವಿವರ

​​ಹೊಸದಿಲ್ಲಿ: ಬಾಲಿವುಡ್​ನ ಹ್ಯಾಂಡ್​ಸಮ್​ ಹೀರೋ ಹೃತಿಕ್ ರೋಷನ್​ ಮತ್ತು ನಟಿ ದೀಪಿಕಾ ಪಡುಕೋಣೆ ಮುಖ್ಯಭೂಮಿಕೆಯಲ್ಲಿರುವ ಬಹುನಿರೀಕ್ಷಿತ ಫೈಟರ್​ ಬಿಡುಗಡೆಗೊಂಡು ಇಂದಿಗೆ ಐದು ದಿನಗಳು ಕಳೆದಿವೆ. ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿರುವ ಹೃತಿಕ್ ಸಿನಿಮಾ, ಇದೀಗ ಜಾಗತಿಕ ಗಲ್ಲಾಪೆಟ್ಟಿಗೆಯಲ್ಲಿ ಭಾರೀ ಸದ್ದು ಮಾಡುತ್ತಿದ್ದು, ಇಲ್ಲಿಯವೆರೆಗೆ ಕಂಡ ಒಟ್ಟು ಗಳಿಕೆಯೆಷ್ಟು? ಅದರ ಕಂಪ್ಲೀಟ್​ ಡಿಟೇಲ್ಸ್ ಹೀಗಿದೆ. ಇದನ್ನೂ ಓದಿ: ‘ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾದರೆ…’: ಮಲ್ಲಿಕಾರ್ಜುನ ಖರ್ಗೆ ಗಣರಾಜ್ಯೋತ್ಸವ ದಿನದಂದು ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡ ಫೈಟರ್​ ಚಿತ್ರಕ್ಕೆ ಉತ್ತಮ ಕಿಕ್​ ಸ್ಟಾರ್ಟ್​ … Continue reading ಅಬ್ಬಬ್ಬಾ ಭರ್ಜರಿ ಕಲೆಕ್ಷನ್​ನತ್ತ ಹೃತಿಕ್​ ಚಿತ್ರ! ಐದನೇ ದಿನಕ್ಕೆ ‘ಫೈಟರ್’ ಒಟ್ಟು ಗಳಿಸಿದ್ದೆಷ್ಟು? ಹೀಗಿದೆ ವಿವರ