ಜಾಕಿ ರೀರಿಲೀಸ್​ ಬೆನ್ನಲ್ಲೇ ತಾರಕಕ್ಕೇರಿದ ಸ್ಟಂಟ್​​ ಮಾಸ್ಟರ್​ಗಳ ಫೈರ್​ ಫೈಟಿಂಗ್​

ಬೆಂಗಳೂರು: ನಟ, ಕರ್ನಾಟಕ ರತ್ನ, ಪವರ್​ಸ್ಟಾರ್​ ಡಾ. ಪುನೀತ್​ ರಾಜ್​ಕುಮಾರ್ ಜನ್ಮದಿನದ ಅಂಗವಾಗಿ ಮಾರ್ಚ್​​ 15ರಂದು ಜಾಕಿ ಸಿನಿಮಾ ಮರುಬಿಡುಗಡೆಯಾಗುತ್ತಿದ್ದು, ನೆಚ್ಚಿನ ನಟನ ಸಿನಿಮಾವನ್ನು ಬರಮಾಡಿಕೊಳ್ಳಲು ಅಪ್ಪು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಆದರೆ, ಈ ನಡುವೆ ಸಿನಿಮಾ ರೀ ರಿಲೀಸ್​ ಆಗುತ್ತಿರುವ ನಡುವೆಯೇ ವಿವಾದ ಒಂದು ಭುಗಿಲೆದ್ದಿದ್ದು, ಪ್ರಕರಣ ಪೊಲೀಸ್​ ಠಾಣೆ ಮೆಟ್ಟಿಲೇರಿದೆ. ಪುನೀತ್​ ರಾಜ್​ಕುಮಾರ್​ ಅಭಿನಯದ ಜಾಕಿ ಸಿನಿಮಾದಲ್ಲಿ ಫೈರ್​ ಫೈಟ್​ ಇರುವುದು ಎಲ್ಲರಿಗೂ ಗೊತ್ತಿದೆ.  ಜಾಕಿ ಸಿನಿಮಾದ ಹೈಲೆಟ್‌ಗಳಲ್ಲಿ ಆ ಫೈಟ್ ಕೂಡ ಒಂದಾಗಿತ್ತು. … Continue reading ಜಾಕಿ ರೀರಿಲೀಸ್​ ಬೆನ್ನಲ್ಲೇ ತಾರಕಕ್ಕೇರಿದ ಸ್ಟಂಟ್​​ ಮಾಸ್ಟರ್​ಗಳ ಫೈರ್​ ಫೈಟಿಂಗ್​