ಅತ್ತೆ-ಸೊಸೆ ಜಗಳಕ್ಕೆ ಕಾರಣವಾಗುತ್ತಾ ಗೃಹಲಕ್ಷ್ಮಿ ಗ್ಯಾರಂಟಿ? ಮಹಿಳೆಯರ ಅಭಿಪ್ರಾಯ ಹೀಗಿತ್ತು…

ವಿಜಯಪುರ: ಅತ್ತೆ, ಸೊಸೆ ಮಧ್ಯೆ ಗೃಹಲಕ್ಷ್ಮಿ ಗ್ಯಾರಂಟಿ ಜಗಳ ಬಂದರೆ ಎಂಬ ವಿಚಿತ್ರ ಪ್ರಶ್ನೆಯನ್ನು ವಿಜಯಪುರದಲ್ಲಿ ಮಹಿಳೆಯರು ಎತ್ತಿದ್ದಾರೆ. ಮನೆ ಯಜಮಾನಿಗೆ ಎರಡು ಸಾವಿರ ರೂಪಾಯಿ ಕೊಡುವ ಯೋಜನೆಯಲ್ಲಿ ಗೊಂದಲ ಉಂಟಾಗಿದ್ದು ಅತ್ತೆಗೆ ಕೊಡೋದಾ ಸೊಸೆಗೆ ಕೊಡೋದಾ ಎಂಬ ಪ್ರಶ್ನೆ ಎದ್ದಿದ್ದು ಇದರಿಂದಾಗಿ ಚರ್ಚೆ ಉಂಟಾಗಿದೆ. ಈ ಬಗ್ಗೆ ದಿಗ್ವಿಜಯ ನ್ಯೂಸ್ ಚ್ಯಾನಲ್​ ಬಳಿ ಮಾತನಾಡಿರುವ ಕೆಲ ಮಹಿಳೆಯರು, ಒಂದೇ ಮನೆಯಲ್ಲಿ ಅತ್ತೆ-ಸೊಸೆ, ಓರಗಿತ್ತಿಯರು, ನಾದಿನಿಯರು ಇರುತ್ತಾರೆ. ಮನೆಯಲ್ಲಿ ಇರುವವರೆಲ್ಲ ನನಗೆ ನನಗೆ ಬೇಕು ಎಂದು ಜಗಳ … Continue reading ಅತ್ತೆ-ಸೊಸೆ ಜಗಳಕ್ಕೆ ಕಾರಣವಾಗುತ್ತಾ ಗೃಹಲಕ್ಷ್ಮಿ ಗ್ಯಾರಂಟಿ? ಮಹಿಳೆಯರ ಅಭಿಪ್ರಾಯ ಹೀಗಿತ್ತು…