ಕೋವಿಡ್ ಕಂಟಕ: ಐದನೆಯ ಆರ್ಥಿಕ ಹಿಂಜರಿತ ಎದುರಿಸುತ್ತಿದೆ ಭಾರತ

ಕೋವಿಡ್ 19 ವೈರಸ್ ಜನರ ಆರೋಗ್ಯದ ಮೇಲಷ್ಟೆ ಅಲ್ಲ, ಜಗತ್ತಿನ ಆರ್ಥಿಕತೆಯ ಮೇಲೂ ಪರಿಣಾಮ ಬೀರಿದೆ. ಸ್ವಾತಂತ್ರ್ಯಾನಂತರದ ಭಾರತ ಇದೀಗ 5ನೆ ಆರ್ಥಿಕ ಹಿಂಜರಿತವನ್ನು ಎದುರಿಸುತ್ತಿದೆ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್​ಬಿಐ) ಡೇಟಾ ಪ್ರಕಾರ ಭಾರತ 1947ರಿಂದೀಚೆಗೆ 1958, 1966, 1973 ಮತ್ತು 1980ರಲ್ಲಿ ಆರ್ಥಿಕ ಹಿಂಜರಿತವನ್ನು ಎದುರಿಸಿದೆ. ಆರ್ಥಿಕ ಹಿಂಜರಿತ ಎಂದರೆ ದೇಶದಲ್ಲಿ ಆರ್ಥಿಕ ಚಟುವಟಿಕೆಗಳ ಪ್ರ,ಮಾಣ ಕುಸಿತ ಕಂಡು ಮಾರಾಟ, ಆದಾಯ ಮತ್ತು ಉದ್ಯೋಗ ಪ್ರಮಾಣದಲ್ಲೂ ಇಳಿಕೆಯಾಗುವಂಥ ವಿದ್ಯಮಾನ. ಭಾರತ ಇದುವರೆಗೆ ಅಂತಹ ನಾಲ್ಕು … Continue reading ಕೋವಿಡ್ ಕಂಟಕ: ಐದನೆಯ ಆರ್ಥಿಕ ಹಿಂಜರಿತ ಎದುರಿಸುತ್ತಿದೆ ಭಾರತ