150 ವರ್ಷಗಳ ಬಳಿಕ ಮತ್ತೆ ಕನ್ನಡಕ್ಕಾಗಿ ಮಿಡಿದ ಕನ್ನಡ ನಿಘಂಟು ತಜ್ಞ ಫರ್ಡಿನೆಂಡ್ ಕಿಟೆಲ್ ಕುಟುಂಬ!

ಧಾರವಾಡ: ಕನ್ನಡ ನಿಘಂಟು (Kannada dictionary) ಕ್ಷೇತ್ರಕ್ಕೆ ಬಹುದೊಡ್ಡ ಕೊಡುಗೆ ನೀಡಿದ್ದ ರೇವರೆಂಡ್ ಫರ್ಡಿನೆಂಡ್ ಕಿಟೆಲ್ (Reverend Ferdinand Kittel) ಅವರ ಕುಟುಂಬ 150 ವರ್ಷಗಳ ಬಳಿಕ ಮತ್ತೆ ಕರ್ನಾಟಕ (Karnataka)ಕ್ಕೆ ಆಗಮಿಸಿದೆ. ಸುದೀರ್ಘ ಅವಧಿಯ ಬಳಿಕ ಜರ್ಮನ್​ನಿಂದ ಕರುನಾಡಿಗೆ ಕನ್ನಡ ನಿಘಂಟು ತಜ್ಞ ಕಿಟೆಲ್ ಅವರ ಕುಟುಂಬ (Kittel Family) ಆಗಮಿಸಿದೆ. ಕಿಟೆಲ್​ ಅವರ ಮರಿಮೊಮ್ಮಗಳಾದ ಅಲ್ಮುತ್ ಬರ್ಬೋರ್ ಎಲಿನೋರ್ ಮಯರ್ ಮತ್ತು ಗಿರಿಮೊಮ್ಮಗ ಈವ್ಸ್ ಪ್ಯಾಟ್ರಿಕ್, ಸ್ನೇಹಿತ ಜಾನ್ ಫೆಡ್ರಿಕ್ ಜೊತೆ ಧಾರವಾಡಕ್ಕೆ ಭೇಟಿ … Continue reading 150 ವರ್ಷಗಳ ಬಳಿಕ ಮತ್ತೆ ಕನ್ನಡಕ್ಕಾಗಿ ಮಿಡಿದ ಕನ್ನಡ ನಿಘಂಟು ತಜ್ಞ ಫರ್ಡಿನೆಂಡ್ ಕಿಟೆಲ್ ಕುಟುಂಬ!