VIDEO| ಮೃಗಾಲಯದಲ್ಲಿ ಹುಲಿಯ ಜನನಾಂಗಕ್ಕೆ ಕೈಹಾಕಿದ ಯುವತಿ: ಮುಂದೇನಾಯ್ತು?

ಬ್ಯಾಂಕಾಕ್​: ಕ್ರೂರ ಪ್ರಾಣಿಗಳನ್ನು ಕೆಣಕಬೇಡಿ ಎಂಬ ಎಚ್ಚರಿಕಾ ಫಲಕಗಳನ್ನು ಮೃಗಾಲಯಗಳಲ್ಲಿ ನಾವು-ನೀವು ನೋಡಿರುತ್ತೇವೆ. ಅದರಲ್ಲೂ ಹುಲಿಯ ಬೋನಿಗೆ ಬಿದ್ದವರ ಕತೆ ಏನಾಗಿದೆ ಎಂಬ ಕೆಲ ಉದಾಹರಣೆಗಳು ನಮ್ಮು ಕಣ್ಣ ಮುಂದಿದೆ. ಹೀಗಿರುವಾಗ ಥಾಯ್ಲೆಂಡ್​ನ ಪ್ರವಾಸಿಗಳೊಬ್ಬಳು ಹುಲಿಯನ್ನು ಮುಟ್ಟಿದ್ದಲ್ಲದೆ, ಅದರ ವೃಷಣಗಳಿಗೂ ಕೈಹಾಕಿ ತನ್ನ ಭಂಡ ಧೈರ್ಯ ಪ್ರದರ್ಶಿಸಿ, ಟೀಕೆಗೂ ಗುರಿಯಾಗಿದ್ದಾಳೆ. ಉತ್ತರ ಥಾಯ್ಲೆಂಡ್​ನ ಚೈಯಾಂಗ್​​​ ಮೈ ನಗರದಲ್ಲಿರುವ ಟೈಗರ್​ ಕಿಂಗ್​ಡಮ್​ ಜೂಗೆ ಪ್ರವಾಸಿಗಳು ಭೇಟಿ ನೀಡಿದ್ದ ಸಂದರ್ಭದಲ್ಲಿ ಈ ಪ್ರಸಂಗ ಜರುಗಿದೆ. ಹುಲಿಯ ವೃಷಣಗಳಿಗೆ ಕೈಹಾಕಿ ಸೆಲ್ಫಿ … Continue reading VIDEO| ಮೃಗಾಲಯದಲ್ಲಿ ಹುಲಿಯ ಜನನಾಂಗಕ್ಕೆ ಕೈಹಾಕಿದ ಯುವತಿ: ಮುಂದೇನಾಯ್ತು?