ಕರಾವಳಿ ಕಾವಲು ಪಡೆ ಎಸ್ಪಿ ಹೆಸರಲ್ಲಿ ನಕಲಿ ಫೇಸ್ಬುಕ್ ಖಾತೆ !

ಉಡುಪಿ: ಪೊಲೀಸ್ ಅಧಿಕಾರಿಗಳ ಹೆಸರಲ್ಲಿ‌ ದುಷ್ಕರ್ಮಿಗಳು ನಕಲಿ ಫೇಸ್ಬುಕ್ ಖಾತೆಗಳನ್ನು ತೆರೆದು ವಂಚಿಸುತ್ತಿರುವ ಘಟನೆ ಅಲ್ಲಲ್ಲಿ ವರದಿಯಾಗುತ್ತಿದೆ. ಇದೀಗ ಕರಾವಳಿ ಪೊಲೀಸ್ ಪಡೆ ಎಸ್ಪಿ ಚೇತನ್ ಅವರ ಹೆಸರಲ್ಲಿ ನಕಲಿ ಖಾತೆಯನ್ನು ತೆರೆದಿದ್ದಾರೆ. ಶುಕ್ರವಾರ ಅವರ ಭಾವಚಿತ್ರಗಳನ್ನು ಬಳಸಿಕೊಂಡು ಮಲ್ಪೆ ಕರಾವಳಿ ಕಾವಲು ಪಡೆ ಎಸ್ಪಿ, ಎಸ್ಪಿ ಸಿಂಗ್ ಎಂದು ಐಪಿಎಸ್ ಅಧಿಕಾರಿ ಎಂದು ಪ್ರೊಫೈಲ್ ಡಿಟೈಲ್ಸ್ ಬರೆಯಲಾಗಿದೆ. ನನ್ನ ಹೆಸರಲ್ಲಿ ಫೇಸ್ಬುಕ್ ಖಾತೆ ತೆರೆದಿರುವುದು ಗಮನಕ್ಕೆ ಬಂದ ತಕ್ಷಣವೇ ಬೆಂಗಳೂರು ಸೈಬರ್ ಸೆಲ್, ಸ್ಥಳೀಯ ಪೊಲಿಸರಿಗೆ … Continue reading ಕರಾವಳಿ ಕಾವಲು ಪಡೆ ಎಸ್ಪಿ ಹೆಸರಲ್ಲಿ ನಕಲಿ ಫೇಸ್ಬುಕ್ ಖಾತೆ !