ಯುವತಿಗೆ ಲೈಂಗಿಕ ಕಿರುಕುಳ ಕೊಟ್ಟು ಬಚಾವ್ ಆಗಿದ್ದ ಪಡ್ಡೆ ಹುಡುಗರು ಏನಾದ್ರು?

ಚಂಡೀಗಢ: ಇದು ಲೈಂಗಿಕ ಕಿರುಕುಳಕ್ಕೆ ಒಳಗಾದ ಯುವತಿಯೊಬ್ಬಳ ಅಪ್ಪನ ಇಂಟರೆಸ್ಟಿಂಗ್‌ ಹಾಗೂ ಅಷ್ಟೇ ನೋವಿನ ಕಥೆ… ಕಿರುಕುಳಕ್ಕೆ ಒಳಗಾದ ಯುವತಿ ಚಂಡೀಗಢದ ಪ್ರಸಿದ್ಧ ಟೆನ್ನಿಸ್ ಅಕಾಡೆಮಿಯಲ್ಲಿ ತರಬೇತಿಗೆ ಹೋಗಿದ್ದಳು. ಇವಳಿಗೆ ತರಬೇತು ನೀಡುತ್ತಿದ್ದುದು ಜ್ಯೂನಿಯರ್ ಡೇವಿಸ್ ಕಪ್‌ ಆಟಗಾರನೊಬ್ಬ ಸೇರಿದಂತೆ ಐವರು ತರಬೇತುದಾರರು. ಆದರೆ ಯುವತಿಗೆ ಟೆನ್ನೀಸ್‌ ಆಟದ ತರಬೇತಿ ನೀಡುವ ಬದಲು ಲೈಂಗಿಕವಾಗಿ ಕಿರುಕುಳ ಕೊಡಲು ಶುರು ಮಾಡಿದರು. ಈ ಹಿಂಸೆಯನ್ನು ತಾಳದೇ ಯುವತಿ ಎಲ್ಲವನ್ನೂ ತನ್ನ ಅಪ್ಪನ ಎದುರು ಹೇಳಿದಳು. ಅಪ್ಪ ಪೊಲೀಸರಲ್ಲಿ ದೂರು … Continue reading ಯುವತಿಗೆ ಲೈಂಗಿಕ ಕಿರುಕುಳ ಕೊಟ್ಟು ಬಚಾವ್ ಆಗಿದ್ದ ಪಡ್ಡೆ ಹುಡುಗರು ಏನಾದ್ರು?