15 ದಿನಗಳ ಹಿಂದೆ ಜನಿಸಿದ್ದ ಮಗುವಿನ ತಂದೆಯ ದುರಂತ ಸಾವು; ಈ ಹಿಂದೆ ಒಬ್ಬ ಸತ್ತಿದ್ದ ಬಾವಿಗೆ ಮತ್ತೊಬ್ಬ ಬಲಿ

ಬೆಂಗಳೂರು: ಬರೀ ಹದಿನೈದು ದಿನಗಳ ಹಿಂದಷ್ಟೇ ಜನಿಸಿದ್ದ ಮಗುವಿನ ತಂದೆ ಸಾವಿಗೀಡಾಗಿದ್ದಾನೆ. ದುರಂತವೊಂದರಲ್ಲಿ ಕಾರ್ಮಿಕನೊಬ್ಬ ಬಾವಿಗೆ ಬಿದ್ದು ಸಾವಿಗೀಡಾದ್ದರಿಂದ ಮಗುವಿನ ಎದುರಲ್ಲೇ ಸಂಬಂಧಿಕರು ಆಕ್ರಂದನ ವ್ಯಕ್ತಪಡಿಸುವಂತಾಗಿದೆ. ಈ ಹಿಂದೆ ವ್ಯಕ್ತಿಯೊಬ್ಬ ಸತ್ತಿದ್ದ ಬಾವಿಗೇ ಈ ಯುವಕ ಬಲಿಯಾಗಿದ್ದಾನೆ. ರಾಜಧಾನಿ ಬೆಂಗಳೂರಿನ ಡಿ.ಜೆ.ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ. 26 ವರ್ಷದ ಯುವಕ ಶಿವು ಎಂಬಾತ ಸಾವಿಗೀಡಾದವ. ಈತ ಬಾವಿಗೆ ಗ್ರಿಲ್ ಅಳವಡಿಸುವ ವೇಳೆ ಈ ದುರಂತ ಸಂಭವಿಸಿದೆ. ವೆಲ್ಡರ್​ ವೃತ್ತಿಯ ಈತ ಯಾವುದೇ ಸುರಕ್ಷಾ … Continue reading 15 ದಿನಗಳ ಹಿಂದೆ ಜನಿಸಿದ್ದ ಮಗುವಿನ ತಂದೆಯ ದುರಂತ ಸಾವು; ಈ ಹಿಂದೆ ಒಬ್ಬ ಸತ್ತಿದ್ದ ಬಾವಿಗೆ ಮತ್ತೊಬ್ಬ ಬಲಿ