15-20 ವರ್ಷಗಳಲ್ಲಿ ನಡೆಯಬಹುದು ಅಂದುಕೊಂಡಿದ್ದು ಇಂದೇ ಸಂಭವಿಸಿತು!; ನಟ ಅಲ್ಲು ಅರ್ಜುನ್ ಬದುಕಲ್ಲೊಂದು ವಿಸ್ಮಯ..

ಬೆಂಗಳೂರು: ಪ್ರತಿಯೊಬ್ಬರೂ ಏನಾದರೂ ಒಂದು ಅಂದುಕೊಂಡಿರುತ್ತಾರೆ. ಮಾತ್ರವಲ್ಲ, ಅಂದುಕೊಂಡಿದ್ದು ಇಷ್ಟು ಸಮಯದಲ್ಲಿ ಸಂಭವಿಸಬಹುದು ಎಂಬ ಕನಸನ್ನು ಕಾಣುತ್ತಾರೆ. ಕೆಲವರ ಬದುಕಲ್ಲಿ ಅಂದುಕೊಂಡಂತೆ ನಡೆಯುವುದೇ ಇಲ್ಲ. ಇನ್ನು ಕೆಲವರ ಜೀವನದಲ್ಲಿ ಅಂದುಕೊಂಡಿದ್ದು ಅಂದುಕೊಂಡಿದ್ದಕ್ಕಿಂತಲೂ ಬೇಗ ಸಂಭವಿಸಿಬಿಡುತ್ತದೆ. ಅಂಥದ್ದೊಂದು ವಿದ್ಯಮಾನ ನಟ ಅಲ್ಲು ಅರ್ಜುನ್​ ಜೀವನದಲ್ಲಿ ಇಂದು ಸಂಭವಿಸಿದೆ. ತೆಲುಗು ಚಿತ್ರನಟ ಅಲ್ಲು ಅರ್ಜುನ್​ ಹಾಗೂ ಅವರ ಪುತ್ರಿ ಅರ್ಹ ಇಬ್ಬರೂ ಶೂಟಿಂಗ್ ವೇಳೆ ಭೇಟಿಯಾಗಿದ್ದಾರೆ. ಇಬ್ಬರೂ ಬೇರೆ ಬೇರೆ ಸಿನಿಮಾಗಳ ಶೂಟಿಂಗ್​ನಲ್ಲಿದ್ದು, ಎರಡರ ಚಿತ್ರೀಕರಣವೂ ಒಂದೇ ಸ್ಥಳದಲ್ಲಿ ನಡೆಯುತ್ತಿದ್ದುದರಿಂದ … Continue reading 15-20 ವರ್ಷಗಳಲ್ಲಿ ನಡೆಯಬಹುದು ಅಂದುಕೊಂಡಿದ್ದು ಇಂದೇ ಸಂಭವಿಸಿತು!; ನಟ ಅಲ್ಲು ಅರ್ಜುನ್ ಬದುಕಲ್ಲೊಂದು ವಿಸ್ಮಯ..