ನದಿಗಳು ತುಂಬಿದ್ದರೂ ಜಮೀನಿಗೆ ನೀರಿಲ್ಲ! ಕರೆಂಟ್​ ಕಣ್ಣಾಮುಚ್ಚಾಲೆಯಿಂದ ರೈತರು ಕಂಗಾಲು

ಯಾದಗಿರಿ : ಕರೆಂಟ್ ಕಣ್ಣಾಮುಚ್ಚಾಲೆಯಿಂದಾಗಿ ಯಾದಗಿರಿ ಜಿಲ್ಲೆಯ ರೈತರು ಕಂಗಾಲ್ ಆಗಿದ್ದಾರೆ. ಸಮರ್ಪಕ ವಿದ್ಯುತ್ ಪೊರೈಕೆ ಮಾಡದ ಜೆಸ್ಕಾಂ ಅಧಿಕಾರಗಳ ವಿರುದ್ಧ ಗರಂ ಆಗಿರುವ ಜಿಲ್ಲೆಯ ವಡಿಗೇರಾ ತಾಲೂಕಿನ ಬೆಂಡೆಗಂಬಳಿಯ ರೈತರು, ವಿದ್ಯುತ್ ವಿತರಣಾ ಕೇಂದ್ರ ಕಚೇರಿಗೆ ಮುತ್ತಿಗೆ ಮಾಡಿ ಪ್ರತಿಭಟನೆ ನಡೆಸಿದ್ದಾರೆ. ಕೃಷ್ಣಾ ಮತ್ತು ಭೀಮಾ ನದಿ ಪಾತ್ರದಲ್ಲಿ ಸುಮಾರು 20,000 ಹೆಕ್ಟೇರ್​ನಷ್ಟು ಜಮೀನು ಇದೆ. ರೈತರು ಜಮೀನಿನಲ್ಲಿ ಭತ್ತ, ಹತ್ತಿ ಮತ್ತು ಇನ್ನಿತರ ಬೆಳೆಗಳನ್ನು ನಾಟಿ ಮಾಡಿದ್ದಾರೆ. ಆದರೆ, ನದಿಗಳಲ್ಲಿ ಸಾಕಷ್ಟು ನೀರಿದ್ದರೂ ರೈತರಿಗೆ … Continue reading ನದಿಗಳು ತುಂಬಿದ್ದರೂ ಜಮೀನಿಗೆ ನೀರಿಲ್ಲ! ಕರೆಂಟ್​ ಕಣ್ಣಾಮುಚ್ಚಾಲೆಯಿಂದ ರೈತರು ಕಂಗಾಲು