ಮೇ 26ರಂದು ಕುಂದಾಪುರದಲ್ಲಿ ಕೃಷಿಕರ ಸಭೆ

ಗಂಗೊಳ್ಳಿ: ಉಡುಪಿ ಜಿಲ್ಲಾ ಕೃಷಿಕ ಸಂಘ ಕುಂದಾಪುರ ತಾಲೂಕು ಸಮಿತಿ ಆಶ್ರಯದಲ್ಲಿ ಕೃಷಿಕರ ಸಭೆ ಕುಂದಾಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಭಾಂಗಣದಲ್ಲಿ ಮೇ 26ರಂದು ಬೆಳಗ್ಗೆ 10ಕ್ಕೆ ನಡೆಯಲಿದೆ. ಪ್ರಗತಿಪರ ಕೃಷಿಕ ಕಂದಾವರ ಸತೀಶ್ ಶೇರಿಗಾರ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಜಿಲ್ಲಾ ಕೃಷಿಕ ಸಂಘ ಕುಂದಾಪುರ ತಾಲೂಕು ಸಮಿತಿ ಅಧ್ಯಕ್ಷ ರೋನಾಲ್ಡ್ ಡಿಸೋಜ ಆನಗಳ್ಳಿ ಅಧ್ಯಕ್ಷತೆ ವಹಿಸಲಿದ್ದಾರೆ. ವಾರ ರೆಬೆಲ್ಲೊ ಮರವಂತೆ, ಬಾಲಕೃಷ್ಣ ಶೆಟ್ಟಿ ಯಡಾಡಿ-ಮತ್ಯಾಡಿ, ರಾಮಚಂದ್ರ ಗಾಣಿಗ ಬಳ್ಕೂರು ಮೊದಲಾದವರು ಭಾಗವಹಿಸುವರು. ಮಾಹಿತಿದಾರರಾಗಿ ಉಡುಪಿ ಜಿಲ್ಲಾ ಕೃಷಿಕ … Continue reading ಮೇ 26ರಂದು ಕುಂದಾಪುರದಲ್ಲಿ ಕೃಷಿಕರ ಸಭೆ