ಒಂದೂವರೆ ತಿಂಗಳಲ್ಲಿ 3 ಕೋಟಿ ರೂ. ನಿವ್ವಳ ಲಾಭ ಗಳಿಸಿದ ರೈತ ದಂಪತಿ!

ಆಂಧ್ರಪ್ರದೇಶ: ಟೊಮ್ಯಾಟೊ ಬೆಲೆ ಗಗನಕ್ಕೇರಿರುವ ನಡುವೆ, ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ರೈತ ದಂಪತಿಗಳು 40,000 ಬಾಕ್ಸ್ ಟೊಮ್ಯಾಟೊಗಳನ್ನು ಮಾರಾಟ ಮಾಡಿ 45 ದಿನಗಳ ಅವಧಿಯಲ್ಲಿ 4 ಕೋಟಿ ರೂ. ಗಳಿಸಿದ್ದಾರೆ. 22 ಎಕರೆ ಕೃಷಿ ಭೂಮಿ ಹೊಂದಿರುವ ಟೊಮ್ಯಾಟೊ ಕೃಷಿಕ ಚಂದ್ರಮೌಳಿ, ಏಪ್ರಿಲ್ ಮೊದಲ ವಾರದಲ್ಲಿ ಟೊಮ್ಯಾಟೊ ಗಿಡವನ್ನು ಬಿತ್ತಿದ್ದಾರೆ. ಅವರು ಇಳುವರಿಯನ್ನು ವೇಗವಾಗಿ ಪಡೆಯಲು ಮಲ್ಚಿಂಗ್ ಮತ್ತು ಸೂಕ್ಷ್ಮ ನೀರಾವರಿ ವಿಧಾನಗಳಂತಹ ಸುಧಾರಿತ ತಂತ್ರಗಳನ್ನು ಅಳವಡಿಸಿದರು. ಜೂನ್ ಅಂತ್ಯದ ವೇಳೆಗೆ ಟೊಮ್ಯಾಟೊ ಗಿಡಗಳು ಇಳುವರಿ ನೀಡಿದ್ದರಿಂದ … Continue reading ಒಂದೂವರೆ ತಿಂಗಳಲ್ಲಿ 3 ಕೋಟಿ ರೂ. ನಿವ್ವಳ ಲಾಭ ಗಳಿಸಿದ ರೈತ ದಂಪತಿ!