ಸರಣಿಶ್ರೇಷ್ಠ ಪ್ರಶಸ್ತಿ ವಿತರಿಸದೆ ಭಾರತೀಯರಿಂದ ಟ್ರೋಲ್​ ಆದ ವಿಂಡೀಸ್​ ಕ್ರಿಕೆಟ್​ ಮಂಡಳಿ!

ಪೋರ್ಟ್​ ಆಫ್​ ಸ್ಪೇನ್​: ಮಳೆ ಅಡಚಣೆಯಿಂದಾಗಿ ಗೆಲುವಿನಿಂದ ವಂಚಿತವಾದ ಭಾರತ ತಂಡ ಆತಿಥೇಯ ವೆಸ್ಟ್​ ಇಂಡೀಸ್​ ವಿರುದ್ಧದ ಟೆಸ್ಟ್​ ಸರಣಿಯ 2ನೇ ಹಾಗೂ ಅಂತಿಮ ಟೆಸ್ಟ್​ ಪಂದ್ಯದಲ್ಲಿ ಡ್ರಾಗೆ ತೃಪ್ತಿಪಟ್ಟಿತು. ಸರಣಿ ಗೆಲುವಿನ ಅಂತರವನ್ನು 2-0ಗೆ ಏರಿಸುವುದನ್ನೂ ತಪ್ಪಿಸಿಕೊಂಡ ರೋಹಿತ್​ ಶರ್ಮ ಪಡೆ 1-0ಯಿಂದ ಸರಣಿ ವಶಪಡಿಸಿಕೊಂಡಿತು. ವಿಂಡೀಸ್​ ವಿರುದ್ಧ ಸತತ 9 ಮತ್ತು ಕೆರಿಬಿಯನ್ಸ್​ ನೆಲದಲ್ಲಿ ಸತತ 5ನೇ ಸರಣಿ ಗೆಲುವಿನ ಸಾಧನೆಯೊಂದಿಗೆ ಟೀಮ್​ ಇಂಡಿಯಾ ಪ್ರಾಬಲ್ಯವನ್ನು ಮುಂದುವರಿಸಿತು. ಆದರೆ ಇದರ ನಡುವೆ ಸರಣಿಯಲ್ಲಿ ಸರಣಿಶ್ರೇಷ್ಠ … Continue reading ಸರಣಿಶ್ರೇಷ್ಠ ಪ್ರಶಸ್ತಿ ವಿತರಿಸದೆ ಭಾರತೀಯರಿಂದ ಟ್ರೋಲ್​ ಆದ ವಿಂಡೀಸ್​ ಕ್ರಿಕೆಟ್​ ಮಂಡಳಿ!