ವಿಶ್ವಕಪ್​ ಫೈನಲ್ ಪಂದ್ಯ​ ವೀಕ್ಷಿಸದಂತೆ ಬಚ್ಚನ್​​ ಬಳಿ ಬೇಡಿಕೊಂಡ ಫ್ಯಾನ್ಸ್​! ವಿಚಿತ್ರ ಕಾರಣ ಹೀಗಿದೆ…

ಮುಂಬೈ: ನಾಳೆ (ನ.19) ನಡೆಯಲಿರುವ ವಿಶ್ವಕಪ್​ ಟೂರ್ನಿಯ ಫೈನಲ್​ ಪಂದ್ಯವನ್ನು ಕಣ್ತುಂಬಿಕೊಳ್ಳಲು ಇಡೀ ಜಗತ್ತೇ ತುದಿಗಾಲಲ್ಲಿ ನಿಂತು ಕಾಯುತ್ತಿದೆ. ಬಲಿಷ್ಠ ತಂಡಗಳಾದ ಭಾರತ ಮತ್ತು ಆಸ್ಟ್ರೇಲಿಯಾ ಟ್ರೋಫಿಗಾಗಿ ಕಾದಾಡಲಿದ್ದು, ನಾಳಿನ ಪಂದ್ಯ ರಣ ರೋಚಕತೆಯಿಂದ ಕೂಡಿರುವುದರಲ್ಲಿ ಯಾವುದೇ ಸಂದೇಹವಿಲ್ಲ. ರೋಹಿತ್​ ಶರ್ಮ ಪಡೆ ಗೆಲ್ಲಲಿ ದೇಶಾದ್ಯಂತ ಜನರು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಇದರ ಮಧ್ಯೆ ಬಾಲಿವುಡ್​ ದಿಗ್ಗಜ ಅಮಿತಾಭ್​ ಬಚ್ಚನ್​ ಅವರನ್ನು ಫೈನಲ್​ ಪಂದ್ಯ ವೀಕ್ಷಿಸಬಾರದೆಂದು ಅಭಿಮಾನಿಗಳು ಮನವಿ ಮಾಡಿಕೊಳ್ಳುತ್ತಿದ್ದಾರೆ. ಅದರ ಹಿಂದೆ ಒಂದು ವಿಚಿತ್ರ ಕಾರಣವೂ ಇದೆ. … Continue reading ವಿಶ್ವಕಪ್​ ಫೈನಲ್ ಪಂದ್ಯ​ ವೀಕ್ಷಿಸದಂತೆ ಬಚ್ಚನ್​​ ಬಳಿ ಬೇಡಿಕೊಂಡ ಫ್ಯಾನ್ಸ್​! ವಿಚಿತ್ರ ಕಾರಣ ಹೀಗಿದೆ…