ಕ್ರಿಕೆಟ್​ ಪಟು ಧೋನಿಯನ್ನು ಕಾಣಲು 16 ದಿನ ನಡೆದು ಬಂದ ಅಭಿಮಾನಿ!

ರಾಂಚಿ : ಕ್ರಿಕೆಟ್​ ಆಟಗಾರರೆಂದರೆ ನಮ್ಮ ಯುವಜನರಿಗೆ ಎಲ್ಲಿಲ್ಲದ ಅಭಿಮಾನ. ಅದೇ ಇಲ್ಲೊಬ್ಬ ಯುವಕ, ಕ್ರಿಕೆಟ್​​ ಪಟು ಎಂ.ಎಸ್​.ಧೋನಿ ಬಗ್ಗೆ ಅಸಾಮಾನ್ಯ ಅಭಿಮಾನ ಪ್ರದರ್ಶಿಸಿದ್ದಾನೆ. ಈ ಯುವ ಅಭಿಮಾನಿ ತನ್ನ ಹಳ್ಳಿಯಿಂದ ಧೋನಿ ನಿವಾಸದವರೆಗೆ 16 ದಿನಗಳ ಕಾಲ ಕಾಲ್ನಡಿಗೆಯಲ್ಲಿ ಪ್ರಯಾಣಿಸಿ ತಲುಪಿದ್ದಾನೆ! ಹರಿಯಾಣದ ಹಿಸಾರ್​​ ಜಿಲ್ಲೆಯ ಜಾಲನ್​ ಖೇಡ ಗ್ರಾಮದ 18 ವರ್ಷದ ಅಜಯ್​ ಗಿಲ್​ ಎಂಬುವ ತನ್ನ ಹಳ್ಳಿಯಿಂದ ಧೋನಿಯವರ ರಾಂಚಿ ನಿವಾಸದವರೆಗೆ, ಅಂದರೆ ಸುಮಾರು 1,400 ಕಿಲೋಮೀಟರ್​ ದೂರ, ನಡೆದುಕೊಂಡು ಬಂದಿದ್ದಾನೆ. ಗ್ರಾಮದ … Continue reading ಕ್ರಿಕೆಟ್​ ಪಟು ಧೋನಿಯನ್ನು ಕಾಣಲು 16 ದಿನ ನಡೆದು ಬಂದ ಅಭಿಮಾನಿ!