ಒಂದು ಕಾಲದ ಪ್ರಸಿದ್ಧ ಲಾವಣಿ ಕಲಾವಿದೆ ಇಂದು ಭಿಕ್ಷುಕಿ!

ನವದೆಹಲಿ: ಪ್ರಸಿದ್ಧ ಲಾವಣಿ ಕಲಾವಿದೆ ಶಾಂತಾಬಾಯಿ ಕೋಪರಗಾಂವ್ಕರ್ ಅಹಮದ್‌ನಗರ ಜಿಲ್ಲೆಯ ಸೇಂಟ್ ಡಿಪೋದ ಬೀದಿಯಲ್ಲಿ ಭಿಕ್ಷೆ ಬೇಡುತ್ತಿದ್ದಾರೆ. ಶಾಂತಾಬಾಯಿ ಕೋಪರಗಾಂವ್ಕರ್ ಅಲಿಯಾಸ್ ಶಾಂತಾಬಾಯಿ ಅರ್ಜುನ್ ಲೋಂಧೆ ಅವರು ಮಹಾರಾಷ್ಟ್ರದ ಲಾವಣಿ ಕಲಾವಿದೆ. ನಲವತ್ತು ವರ್ಷಗಳ ಹಿಂದೆ ಮುಂಬೈನ ಲಾಲ್‌ಬಾಗ್ ಪ್ಯಾರಾಲ್ ಹನುಮಾನ್ ಥಿಯೇಟರ್‌ನಲ್ಲಿ ಶಾಂತಾಬಾಯಿ , ಚಪ್ಪಾಳೆ, ಶಿಳ್ಳೆಗಳು ಪಡೆಯುತ್ತಿದ್ದರು. ಆದರೆ ಇಂದು ಕೋಪರಗಾಂವ್ ಬಸ್ ನಿಲ್ದಾಣದಲ್ಲಿ ಭಿಕ್ಷೆ ಬೇಡುವ ಕಾಲ ಬಂದಿದೆ. ಕೋಪರ್‌ಗಾಂವ್‌ ಬಸ್‌ ನಿಲ್ದಾಣವೇ ಅವರ ಮನೆಯಾಗಿದ್ದು, ಆಹಾರಕ್ಕಾಗಿ ದಿನವಿಡೀ ಭಿಕ್ಷೆ ಬೇಡುತ್ತಿರುವುದು ಕಂಡು … Continue reading ಒಂದು ಕಾಲದ ಪ್ರಸಿದ್ಧ ಲಾವಣಿ ಕಲಾವಿದೆ ಇಂದು ಭಿಕ್ಷುಕಿ!