ದಿಕ್ಕೆಟ್ಟ ಸಂಸಾರ: ಪತ್ನಿಯ ಆರೈಕೆಗೆ ಬಂದಿದ್ದ ಶುಶ್ರೂಷಕಿಯತ್ತ ಆಕರ್ಷಣೆಗೊಂಡ ಪತಿ!

ಐವತ್ತು ವರ್ಷದ ಕ್ರಿಸ್ಟೊಫರ್ ತಮಿಳುನಾಡಿನ ಕಾರ್ಖಾನೆಯೊಂದರಲ್ಲಿ ಸೂಪರ್​ವೈಸರ್ ಆಗಿದ್ದ. ಅಲ್ಲಿನ ಕಾರ್ವಿುಕ ಯೂನಿಯನ್ ಮುಖಂಡನೂ ಆಗಿದ್ದ. ಊರಿನಲ್ಲಿ 5 ಎಕರೆ ಜಮೀನನ್ನು ಹೊಂದಿದ್ದು ಆರ್ಥಿಕವಾಗಿ ಸ್ಥಿತಿವಂತನಾಗಿದ್ದ. 40 ವರ್ಷದ ಪತ್ನಿ ಎಲಿಜಬೆತ್, 10 ವರ್ಷದ ಮಗ ಮತ್ತು 8 ವರ್ಷದ ಮಗಳ ಜತೆಗೆ ಫ್ಯಾಕ್ಟರಿಯ ಕಾಲನಿಯಲ್ಲಿದ್ದ ಮನೆಯಲ್ಲಿ ಆತ ವಾಸಿಸುತ್ತಿದ್ದ. ಎರಡು ವರ್ಷಗಳ ಹಿಂದೆ ಎಲಿಜಬೆತ್​ಗೆ ತೀವ್ರ ಹೊಟ್ಟೆನೋವುಂಟಾಯಿತು. ವೈದ್ಯರು ಶಸ್ತ್ರಚಿಕಿತ್ಸೆ ಮಾಡಬೇಕೆಂದು ಸೂಚಿಸಿದರು. ಆತ ಅವಳನ್ನು ಖಾಸಗಿ ಆಸ್ಪತ್ರೆಯೊಂದಕ್ಕೆ ಸೇರಿಸಿದ. ಎಲಿಜಬೆತ್ ಒಂದು ವಾರ ಆಸ್ಪತ್ರೆಯಲ್ಲಿ … Continue reading ದಿಕ್ಕೆಟ್ಟ ಸಂಸಾರ: ಪತ್ನಿಯ ಆರೈಕೆಗೆ ಬಂದಿದ್ದ ಶುಶ್ರೂಷಕಿಯತ್ತ ಆಕರ್ಷಣೆಗೊಂಡ ಪತಿ!