ಪುನೀತ್​ ನಿರ್ಮಾಣದ “ಫ್ಯಾಮಿಲ್​ ಪ್ಯಾಕ್​” ಮೋಷನ್​ ಪೋಸ್ಟರ್​ಗೆ ಭರ್ಜರಿ ರೆಸ್ಪಾನ್ಸ್​: ಮತ್ತೆ ಬಂದ್ರು ಲಿಖಿತ್​ ಶೆಟ್ಟಿ!

ಬೆಂಗಳೂರು: ನಟ ಪುನೀತ್​ ರಾಜ್​ಕುಮಾರ್​ ನಿರ್ಮಾಣದ ಮುಂದಿನ ಚಿತ್ರ ಹಾಗೂ ಸಂಕಷ್ಟಕರ ಗಣಪತಿ ಚಿತ್ರಖ್ಯಾತಿಯ ಲಿಖಿತ್​ ಶೆಟ್ಟಿ ಅಭಿನಯದ “ಫ್ಯಾಮಿಲಿ ಪ್ಯಾಕ್​” ಚಿತ್ರದ ಮೋಷನ್​ ಪೋಸ್ಟರ್​ ನಿನ್ನೆಯಷ್ಟೇ​ ಬಿಡುಗಡೆಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ರೆಸ್ಪಾನ್ಸ್​​ ಪಡೆದುಕೊಳ್ಳುತ್ತಿದೆ. ಮೋಷನ್​ ಪೋಸ್ಟರ್​ ಬಿಡುಗಡೆ ಕುರಿತು ಬಾಲಿವುಡ್​ ಸಿನಿಮಾ ವಿಮರ್ಶಕ ತರುಣ್​ ಆದರ್ಶ್​ ಅವರು ಟ್ವೀಟ್​ ಮಾಡಿದ್ದು, ನೆಟ್ಟಿಗರು ಪ್ರತಿಕ್ರಿಯಿಸಿ ಪುನೀತ್​ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಸ್ಯಾಂಡಲ್​ವುಡ್​ನಲ್ಲಿ ಸ್ವಜನಪಕ್ಷಪಾತವಿಲ್ಲ. ಪುನೀತ್​ ಅವರು ತಮ್ಮ ಬ್ಯಾನರ್​ ಅಡಿಯಲ್ಲಿ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಿ … Continue reading ಪುನೀತ್​ ನಿರ್ಮಾಣದ “ಫ್ಯಾಮಿಲ್​ ಪ್ಯಾಕ್​” ಮೋಷನ್​ ಪೋಸ್ಟರ್​ಗೆ ಭರ್ಜರಿ ರೆಸ್ಪಾನ್ಸ್​: ಮತ್ತೆ ಬಂದ್ರು ಲಿಖಿತ್​ ಶೆಟ್ಟಿ!