ಶಾಹೀದ್​ ಅಫ್ರಿದಿ ಮಗಳಿಗೆ ಶಾದಿ ಭಾಗ್ಯ: ಪಾಕ್​ ಕ್ರಿಕೆಟ್​ ತಂಡದ ಆಟಗಾರನೇ ವರ!

ಇಸ್ಲಮಾಬಾದ್​: ಪಾಕಿಸ್ತಾನ ಕ್ರಿಕೆಟ್​ ತಂಡದ ಮಾಜಿ ನಾಯಕ ಶಾಹೀದ್​ ಅಫ್ರಿದಿ ಮಗಳು ಅನ್ಸಾ ಅಫ್ರಿದಿಗೆ ಶಾದಿ ಭಾಗ್ಯ ಕೂಡಿ ಬಂದಿದ್ದು, ಪ್ರಸ್ತುತ ಪಾಕ್​ ತಂಡದ ವೇಗದ ಬೌಲರ್​ ಶಾಹೀನ್​ ಷಾ ಅಫ್ರಿದಿಯನ್ನು ಅನ್ಸಾ ವರಿಸಲಿದ್ದಾರೆ. ಸದ್ಯದಲ್ಲಿ ಇಬ್ಬರ ನಿಶ್ಚಿತಾರ್ಥ ನಡೆಯಲಿದೆ ಎಂದು ಅಫ್ರಿದಿ ಕುಟುಂಬ ಖಚಿತಪಡಿಸಿವೆ. ಭಾನುವಾರ ಟ್ವೀಟ್​ ಮಾಡಿರುವ ಶಾಹೀದ್​ ಅಫ್ರಿದಿ, ನನ್ನ ಮಗಳಿಗಾಗಿ ಶಾಹೀನ್​ ಕುಟುಂಬ ನಮ್ಮನ್ನು ಸಂಪರ್ಕಿಸಿದೆ. ಸದ್ಯ ಇಬ್ಬರ ಮದುವೆಗೆ ಎರಡು ಕುಟುಂಬದ ಸಮ್ಮತಿ ಇದೆ. ಪಂದ್ಯಗಳನ್ನು ಸ್ವರ್ಗದಲ್ಲಿ ಮಾಡುವಂತೆ, ಈ … Continue reading ಶಾಹೀದ್​ ಅಫ್ರಿದಿ ಮಗಳಿಗೆ ಶಾದಿ ಭಾಗ್ಯ: ಪಾಕ್​ ಕ್ರಿಕೆಟ್​ ತಂಡದ ಆಟಗಾರನೇ ವರ!