ನಕಲಿ ಇಮ್ಮಿಗ್ರೇಷನ್​ ಕನ್ಸಲ್​ಟೆನ್ಸಿ ಭೇದಿಸಿದ ಪೊಲೀಸರು; ನಾಲ್ವರು ಅರೆಸ್ಟ್​

ಹೈದರಾಬಾದ್​: ನಾವು ಪ್ರತಿನಿತ್ಯ ಸೈಬರ್​ ಕ್ರೈಂ/ವಂಚನೆಗಳ ಬಗ್ಗೆ ಪತ್ರಿಕೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ನೋಡಿರುತ್ತೇವೆ. ಇದರ ಹೊರತ್ತಾಗಿಯೂ ಜನ ಮೋಸ ಹೋಗಿರುವುದನ್ನು ನಾವು ಕೇಳಿರುತ್ತೇವೆ. ಇದೀಗ ಇದೇ ರೀತಿಯ ಪ್ರಕರಣ ಒಂದರಲ್ಲಿ ಯುನೈಟೆಡ್​ ಸ್ಟೇಟ್ಸ್​ನಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ವಂಚಿಸಲು ಮುಂದಾಗಿದ್ದ ನಕಲಿ ಜಾಬ್​ ಕನ್ಸಲ್​ಟೆನ್ಸಿಯನ್ನು ಪೊಲೀಸರು ಬಯಲಿಗೆಳೆದಿದ್ದಾರೆ. ನಕಲಿ ದಾಕಲಾತಿ ಸೃಷ್ಟಿ ಘಟನೆ ಸಂಬಂಧ ಪೊಲೀಸರು ಪ್ರಕರಣದ ಕಿಂಗ್​ಪಿನ್​ ಸೇರಿದಂತೆ ನಾಲ್ವರನ್ನು ವಶಕ್ಕೆ ಪಡೆದಿದ್ದು ನಕಲಿ ದಾಖಲಾತಿಗಳನ್ನು ಸಲ್ಲಿಸಿ ಈಗಾಗಲೇ ಯುಎಸ್​ಗೆ 10 ಮಂದಿಯನ್ನು ಈ … Continue reading ನಕಲಿ ಇಮ್ಮಿಗ್ರೇಷನ್​ ಕನ್ಸಲ್​ಟೆನ್ಸಿ ಭೇದಿಸಿದ ಪೊಲೀಸರು; ನಾಲ್ವರು ಅರೆಸ್ಟ್​