VIDEO | ನಕಲಿ ರೆಮ್​ಡೆಸಿವಿರ್ ತಯಾರಿಸುತ್ತಿದ್ದ ಫ್ಯಾಕ್ಟರಿ! 2000 ಜನರನ್ನು ವಂಚಿಸಿರುವ ಖದೀಮರು !

ಡೆಹ್ರಾಡೂನ್​/ನವದೆಹಲಿ : ಕರೊನಾ ಉಲ್ಬಣದ ಈ ಸಮಯದಲ್ಲಿ ಆಕ್ಸಿಜನ್ ನಂತರದಲ್ಲಿ ಅತಿಹೆಚ್ಚು ಬೇಡಿಕೆ ಇರುವ ವಸ್ತುವೆಂದರೆ ರೆಮ್​ಡೆಸಿವಿರ್ ಆ್ಯಂಟಿವೈರಲ್ ಚುಚ್ಚುಮದ್ದು. ಗಂಭೀರ ಸ್ಥಿತಿಯಲ್ಲಿರುವ ಕರೊನಾ ರೋಗಿಗಳಲ್ಲಿ ವೈರಲ್ ಲೋಡ್ ಇಳಿಸಲು ಉಪಯೋಗಿಸುವ ಈ ಮದ್ದು ದುರ್ಲಭವಾಗಿದೆ. ಜೊತೆಗೇ ಕಳ್ಳ ಮಾರುಕಟ್ಟೆಯಲ್ಲಿ ಎಷ್ಟೋ ಪಟ್ಟು ಹೆಚ್ಚು ಹಣಕ್ಕೆ ಮಾರಾಟವಾಗುತ್ತಿದೆ. ಇದೀಗ ನಕಲಿ ರೆಮ್​ಡೆಸಿವಿರ್ ತಯಾರಿಸಿ ಮಾರಾಟ ಮಾಡುವ ದಂಧೆಯೂ ಆರಂಭವಾಗಿದೆ ಎನ್ನಲಾಗಿದೆ. ದೆಹಲಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ಈ ನಕಲಿ ರೆಮ್​ಡೆಸಿವಿರ್​ಅನ್ನು ವ್ಯಾಕುಲರಾದ ರೋಗಿಗಳ ಸಂಬಂಧಿಗಳಿಗೆ ಮಾರಿ ದುಡ್ಡು … Continue reading VIDEO | ನಕಲಿ ರೆಮ್​ಡೆಸಿವಿರ್ ತಯಾರಿಸುತ್ತಿದ್ದ ಫ್ಯಾಕ್ಟರಿ! 2000 ಜನರನ್ನು ವಂಚಿಸಿರುವ ಖದೀಮರು !