ಆಂಡ್ರಿಯಾ-ಅನಿರುದ್ಧ್ ಖಾಸಗಿ ಫೋಟೋ ಲೀಕ್​! ಕೊನೆಗೂ ಮೌನ ಮುರಿದ ಖ್ಯಾತ ಸಂಗೀತ ನಿರ್ದೇಶಕ

ಚೆನ್ನೈ: ಕಾಲಿವುಡ್​ ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್​, ನಟಿ ಹಾಗೂ ಗಾಯಕಿ ಆಂಡ್ರಿಯಾ ಜರೆಮಿಯ ಜತೆಗಿದ್ದ ತನ್ನ ರೊಮ್ಯಾಂಟಿಕ್​ ಸಂಬಂಧದ ಕುರಿತು ಕೊನೆಗೂ ಮೌನ ಮುರಿದಿದ್ದಾರೆ. ಅನಿರುದ್ಧ್​ ಅವರು ತಮಿಳು ಸಿನಿಮಾ ರಂಗದ ಮುಂಚೂಣಿ ಸಂಗೀತ ನಿರ್ದೇಶಕರಲ್ಲಿ ಒಬ್ಬರು. ಐಶ್ವರ್ಯಾ ರಜಿನಿಕಾಂತ್​ ನಿರ್ದೇಶನದ ಹಾಗೂ ಧನುಷ್​ ನಟನೆಯ 3 ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಮೊದಲ ಚಿತ್ರದಲ್ಲೇ ಅನಿರುದ್ಧ್​ ಮ್ಯೂಸಿಕ್​ ಭಾರಿ ಸದ್ದು ಮಾಡಿತು. ಇದಾದ ಬಳಿಕ ಸಾಲು ಸಾಲು ಸಿನಿಮಾ ಆಫರ್​ಗಳು ಬಂದವು. ವಿಜಯ್​ … Continue reading ಆಂಡ್ರಿಯಾ-ಅನಿರುದ್ಧ್ ಖಾಸಗಿ ಫೋಟೋ ಲೀಕ್​! ಕೊನೆಗೂ ಮೌನ ಮುರಿದ ಖ್ಯಾತ ಸಂಗೀತ ನಿರ್ದೇಶಕ