FACT CHECK| ದ್ವಿತೀಯ ಪಿಯು ಇಂಗ್ಲಿಷ್ ಪರೀಕ್ಷೆಗೆ ಗ್ರೇಸ್ ಮಾರ್ಕ್​ ಸಿಗುತ್ತಾ?

ಬೆಂಗಳೂರು: ದ್ವಿತೀಯ ಪಿಯುಸಿಯ ಇಂಗ್ಲಿಷ್ ಭಾಷಾ ಪರೀಕ್ಷೆ ಹಾಜರಾದ ಮಕ್ಕಳಿಗಷ್ಟೇ 26 ಗ್ರೇಸ್ ಮಾರ್ಕ್​ ಸಿಗಲಿದೆ ಎಂಬ ಒಕ್ಕಣೆ ಇರುವ ಸಚಿವ ಸುರೇಶ್ ಕುಮಾರ್ ಅವರ ಟ್ವೀಟೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಟ್ವೀಟ್​ನ ಮಾಹಿತಿ ಇಷ್ಟು- ಸಚಿವ ಸುರೇಶ್ ಕುಮಾರ್ ಅವರ ಖಾತೆಯಿಂದಲೇ ಜುಲೈ 13 ರ ಸಂಜೆ 6.50ಕ್ಕೆ ಮಾಡಿರುವ ಟ್ವೀಟ್​ ಸಂದೇಶದಂತೆ ಇದೆ ಆ ಇಮೇಜ್​. ಅದರಲ್ಲಿರುವ ಟಿಪ್ಪಣಿ ಇಷ್ಟು- ಮಧ್ಯಾಹ್ನದ ನಂತರ ದ್ವಿತೀಯ ಪಿಯುವಿನ ಬಹಳಷ್ಟು ಮಕ್ಕಳು ನನಗೆ ಕರೆ ಮಾಡುತ್ತಿದ್ದಾರೆ. … Continue reading FACT CHECK| ದ್ವಿತೀಯ ಪಿಯು ಇಂಗ್ಲಿಷ್ ಪರೀಕ್ಷೆಗೆ ಗ್ರೇಸ್ ಮಾರ್ಕ್​ ಸಿಗುತ್ತಾ?