ಸದ್ಗುರು ಕಾರ್ಯಕ್ರಮ ಕರೊನಾ ಹರಡುವ ಹಾಟ್​ಸ್ಪಾಟ್​ ಆಯಿತೇ? ಫ್ಯಾಕ್ಟ್​ಚೆಕ್​ನಲ್ಲಿ ಸತ್ಯಾಂಶ ಬಯಲು!​

ನವದೆಹಲಿ: ಕರೊನಾ ವೈರಸ್​ ಭೀತಿಯ ನಡುವೆ ದೆಹಲಿಯಲ್ಲಿ ಧಾರ್ಮಿಕ ಸಭೆ ನಡೆಸಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಲ್ಲದೆ, ಭಾರತದಲ್ಲಿ ಕರೊನಾ ವೈರಸ್​ ವೇಗವಾಗಿ ಹರಡಲು ಕಾರಣಕರ್ತರು ಎಂಬ ಆರೋಪವನ್ನು ತಬ್ಲಿಘಿ ಜಮಾತ್​ ಹೊತ್ತಿಕೊಂಡಿತು. ಇದಲ್ಲದೆ, ಆಸ್ಪತ್ರೆಯಿಂದ ತಬ್ಲಿಘಿ ರೋಗಿಯೊಬ್ಬ ಪರಾರಿಯಾಗಿದ್ದು, ಪೊಲೀಸ್​ ಮತ್ತು ಆರೋಗ್ಯ ಸಿಬ್ಬಂದಿಯೊಂದಿಗೆ ಅಸಭ್ಯ ವರ್ತನೆ ಸೇರಿ ಅನೇಕ ಪ್ರಕರಣಗಳು ವರದಿಯಾದವು. ಇದರ ನಡುವೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಒಂದು ವೈರಲ್​ ಆಗಿದೆ. “ಪೀಪಲ್ಸ್​ ವಾಯ್ಸ್​” ಹೆಸರಿನ ಫೇಸ್​ಬುಕ್​ ಪೇಜ್​ನಲ್ಲಿ ಸದ್ಗುರು ಅವರ ಫೋಟೋದೊಂದಿಗೆ ಇಂಗ್ಲಿಷ್​ … Continue reading ಸದ್ಗುರು ಕಾರ್ಯಕ್ರಮ ಕರೊನಾ ಹರಡುವ ಹಾಟ್​ಸ್ಪಾಟ್​ ಆಯಿತೇ? ಫ್ಯಾಕ್ಟ್​ಚೆಕ್​ನಲ್ಲಿ ಸತ್ಯಾಂಶ ಬಯಲು!​