ಲವ್​ ಜಿಹಾದ್​ ಹೆಸರಿನಲ್ಲಿ ವೈರಲ್​ ಆಗಿರುವ ಯುವತಿ ಫೋಟೋಗಳ ಅಸಲಿ ಕಹಾನಿಯೇ ಬೇರೆ!

ನವದೆಹಲಿ: ಮಹಿಳೆಯೊಬ್ಬಳ ಮದುವೆಗೆ ಸಂಬಂಧಿಸಿದ ಮತ್ತು ಆಕೆಯ ಮೇಲೆ ದೌರ್ಜನ್ಯ ನಡೆದಿದೆ ಎನ್ನಲಾದ ಸರಣಿ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮಹಿಳೆಯು ಕೇರಳದ ಲವ್​ ಜಿಹಾದ್​ ಸಂತ್ರಸ್ತೆ ಎಂದು ಹೇಳಲಾಗಿದೆ. ಆದರೆ, ಫೋಟೋ ಕುರಿತಾದ ಅಸಲಿಯತ್ತು ಫ್ಯಾಕ್ಟ್​ಚೆಕ್​ನಲ್ಲಿ ಬಯಲಾಗಿದೆ. ​ ಸರಣಿ ಫೋಟೋಗಳನ್ನು ಹರಿಬಿಟ್ಟು ಹಿಂದಿಯಲ್ಲಿ ಅಡಿಬರಹ ಬರೆಯಲಾಗಿದ್ದು, ಅದರ ಸಾರ ಹೀಗಿದೆ. ಕೇರಳದ ಲವ್​ ಜಿಹಾದ್​ನ ಮತ್ತೋರ್ವ ಸಂತ್ರಸ್ತೆ. ನನ್ನ ಪ್ರಿಯಕರ ಇತರೆ ಮುಸ್ಲಿಮರ ರೀತಿಯಲ್ಲ ಎಂದು ಆರಂಭದಲ್ಲಿ ಎಲ್ಲ ಯುವತಿಯರು ಹೇಳುತ್ತಾರೆ. ಆದರೆ, … Continue reading ಲವ್​ ಜಿಹಾದ್​ ಹೆಸರಿನಲ್ಲಿ ವೈರಲ್​ ಆಗಿರುವ ಯುವತಿ ಫೋಟೋಗಳ ಅಸಲಿ ಕಹಾನಿಯೇ ಬೇರೆ!