ವೈರಲ್​ ಆಗಿರೋ ರಿಕ್ಷಾ ಸವಾರನ ಮನಕಲಕುವ ವಿಡಿಯೋ ಭಾರತದಲ್ಲ: ನಿಜಾಂಶವೇ ಬೇರೆ..!

ನವದೆಹಲಿ: ಬಡ ವ್ಯಕ್ತಿಯೊಬ್ಬನ ರಿಕ್ಷಾವನ್ನು ಅಧಿಕಾರಿಗಳು ವಶಕ್ಕೆ ಪಡೆಯುತ್ತಿರುವ ಮನಕಲಕುವ ವಿಡಿಯೋವೊಂದು ಕೆಲದಿನಗಳಿಂದ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಈ ಘಟನೆ ಭಾರತದಲ್ಲಿ ನಡೆದಿದೆ ಎಂಬುದು ಕೆಲವರ ವಾದ. ಆದರೆ, ಘಟನೆಯ ನಿಜಾಂಶ ಫ್ಯಾಕ್ಟ್​ಚೆಕ್​ನಿಂದ ಬಯಲಾಗಿದೆ. ದೇಶದ ಅನೇಕ ಜಾಲತಾಣಿಗರು ಈ ವಿಡಿಯೋವನ್ನು ಶೇರ್​ ಮಾಡಿಕೊಂಡಿದ್ದು, ಈ ದೇಶದ ಕಾನೂನು ಕೇವಲ ಬಡವರಿಗೆ ಮಾತ್ರ ಎಂದು ಅಡಿಬರಹ ಬರೆದು, #ಭಾರತ, #ನರೇಂದ್ರಮೋದಿ, #ಬಿಜೆಪಿ ಮತ್ತು #ಅರವಿಂದ್​ಕೇಜ್ರಿವಾಲ್​ ಎಂಬ ಹ್ಯಾಷ್​ಟ್ಯಾಗ್​ನಿಂದ ವಿಡಿಯೋ ವೈರಲ್​ ಮಾಡಿದ್ದಾರೆ. ಇಂಡಿಯಾ ಟುಡೆ ಆ್ಯಂಟಿ ಫೇಕ್​ … Continue reading ವೈರಲ್​ ಆಗಿರೋ ರಿಕ್ಷಾ ಸವಾರನ ಮನಕಲಕುವ ವಿಡಿಯೋ ಭಾರತದಲ್ಲ: ನಿಜಾಂಶವೇ ಬೇರೆ..!