ಬೈಕ್​ ಸವಾರನಿಗೆ ಮಧ್ಯದ ಬೆರಳು ತೋರಿದ ಯುವತಿ: ವೈರಲ್​ ವಿಡಿಯೋ ಹಿಂದಿನ ಅಸಲಿ ಕತೆ ಇಲ್ಲಿದೆ!

ನವದೆಹಲಿ: ಇಂದು ಅಂತರ್ಜಾಲದಲ್ಲಿ ಅಸಂಖ್ಯಾತ ವಿಡಿಯೋಗಳು, ಫೋಟೋಗಳು ಮತ್ತು ಸುದ್ದಿಗಳು ತುಂಬಿದ್ದು, ಕೆಲವೇ ಕ್ಷಣಗಳಲ್ಲಿ ಸಾವಿರಾರು ಜನರಿಂದ ಶೇರ್​ ಆಗುವ ಮೂಲಕ ವೈರಲ್​ ಆಗಿ ಬಿಡುತ್ತವೆ. ಅದಕ್ಕೆ ಇತ್ತೀಚಿನ ತಾಜಾ ಉದಾಹರಣೆ ಎಂಬಂತೆ ಯುವತಿಯೊಬ್ಬಳು ಹೊಂಡಾ ಆ್ಯಕ್ಟೀವಾದಲ್ಲಿ ಕೆಟಿಎಂ ಬೈಕ್​ ಸವಾರನಿಗೆ ಅಡ್ಡಲಾಗಿ ಬಂದಿದ್ದಲ್ಲದೆ, ಮಧ್ಯದ ಬೆರಳು ತೋರುವ ಮೂಲಕ ಅಸಭ್ಯವಾಗಿ ವರ್ತಿಸಿದ ವಿಡಿಯೋ ಕಳೆದ ವಾರ ವೈರಲ್​ ಆಗಿತ್ತು. ಈ ವಿಡಿಯೋ ಮೀಮ್ಸ್​ ಪೇಜ್​ಗಳಲ್ಲಿ ಸಾಕಷ್ಟು ಖ್ಯಾತಿ ಪಡೆದಿತ್ತು. ಫೇಸ್​ಬುಕ್​, ಇನ್​ಸ್ಟಾಗ್ರಾಂ ಮತ್ತು ಟ್ವಿಟರ್​ನಲ್ಲಿ ಸಿಕ್ಕಾಪಟ್ಟೆ … Continue reading ಬೈಕ್​ ಸವಾರನಿಗೆ ಮಧ್ಯದ ಬೆರಳು ತೋರಿದ ಯುವತಿ: ವೈರಲ್​ ವಿಡಿಯೋ ಹಿಂದಿನ ಅಸಲಿ ಕತೆ ಇಲ್ಲಿದೆ!