ಚುನಾವಣಾ ಕರ್ತವ್ಯಕ್ಕೆ ತೆರಳುವಾಗ ಬಸ್​ ಉರುಳಿಬಿದ್ದು 9 ಯೋಧರು ಹುತಾತ್ಮ: ಸುದ್ದಿಯ ಸತ್ಯಾಂಶವೇ ಬೇರೆ..!

ನವದೆಹಲಿ: ಬಿಹಾರ ವಿಧಾನಸಭಾ ಚುನಾವಣೆ ನಡುವೆಯೇ ಉರುಳಿಬಿದ್ದಿರುವ ಬಸ್​ ಒಂದನ್ನು ಸುತ್ತುವರಿದಿರುವ ಗಡಿ ಭದ್ರತಾ ಪಡೆ (ಬಿಎಸ್​ಎಫ್​) ಯೋಧರ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಬಿಹಾರದ ದರ್ಭಂಗ್​ ಜಿಲ್ಲೆಯ ಚುನಾವಣಾ ಕರ್ತವ್ಯಕ್ಕೆ ಹಾಜರಾಗುವ ವೇಳೆ ಬಿಎಸ್​ಎಫ್​ ಯೋಧರಿಂದ ತುಂಬಿದ್ದ ಬಸ್​ ಉರುಳಿಬಿದ್ದು 9 ಯೋಧರು ಮೃತಪಟ್ಟಿದ್ದಾರೆ ಎಂದು ಫೋಟೋಗೆ ಅಡಿಬರಹ ಬರೆದು ಜಾಲತಾಣದಲ್ಲಿ ಹರಿಬಿಡಲಾಗಿದೆ. ಅಲ್ಲದೆ, ಜೈ ಹಿಂದ್​, ಹುತಾತ್ಮ ಯೋಧರಿಗೆ ನನ್ನದೊಂದು ಸೆಲ್ಯೂಟ್​ ಎಂದೂ ಬರೆಯಲಾಗಿದೆ. ಆದರೆ, ಇದು ಸುಳ್ಳು ಸುದ್ದಿ ಎಂಬುದು ಇಂಡಿಯಾ … Continue reading ಚುನಾವಣಾ ಕರ್ತವ್ಯಕ್ಕೆ ತೆರಳುವಾಗ ಬಸ್​ ಉರುಳಿಬಿದ್ದು 9 ಯೋಧರು ಹುತಾತ್ಮ: ಸುದ್ದಿಯ ಸತ್ಯಾಂಶವೇ ಬೇರೆ..!