ಸ್ವರ್ಗದಲ್ಲಿರೋ ಕನ್ಯೆಯರಿಗಾಗಿ ಒಳಉಡುಪು ಧರಿಸಿದ್ರಾ ಐಸಿಸ್​ ಉಗ್ರರು?: ಫ್ಯಾಕ್ಟ್​ಚೆಕ್​ನಲ್ಲಿ ನಿಜಾಂಶ ಬಯಲು!

ನವದೆಹಲಿ: ಮಹಿಳೆಯರ ಒಳಉಡುಪು ಧರಿಸಿ ನಿಂತಿರುವಂತಿರುವ ಪುರುಷರಿಬ್ಬರ ಫೋಟೋಗಳು ಸಾಮಾಜಿಕ ಜಾಲತಾಣಲ್ಲಿ ತಪ್ಪು ಸಂದೇಶದೊಂದಿಗೆ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಅದರ ಅಸಲಿಯತ್ತು ಫ್ಯಾಕ್ಟ್​ಚೆಕ್​ನಿಂದ ಬಯಲಾಗಿದೆ. ಅನೇಕ ಫೇಸ್​ಬುಕ್​ ಬಳಕೆದಾರರು ಫೋಟೋಗಳನ್ನು ಶೇರ್​ ಮಾಡಿಕೊಂಡಿದ್ದಾರೆ. ಫೋಟೋ ಕುರಿತು ಹಿಂದಿಯಲ್ಲಿ ಅಡಿಬರಹ ಬರೆಯಲಾಗಿದ್ದು, ಅದರ ಸಾರ ಹೀಗಿದೆ. ಒಳಉಡುಪು ಧರಿಸಿದ್ದ ಐಸಿಸ್​ ಉಗ್ರರನ್ನು ಸಿರಿಯನ್​​ ಸೇನೆ ಬಂಧಿಸಿದೆ. ಅವರನ್ನು ಪ್ರಶ್ನಿಸಿದ ವೇಳೆ ಹೋರಾಟದಲ್ಲಿ ಮಡಿದು ಸ್ವರ್ಗಕ್ಕೆ ಹೋದಾಗ ನಾವು 72 ಕನ್ಯೆಯರನ್ನು ಭೇಟಿ ಮಾಡುತ್ತೇವೆ. ಅವರಿಗಾಗಿ ನಾವು ಒಳಉಡುಪುಗಳನ್ನು ತೆಗೆದುಕೊಂಡು … Continue reading ಸ್ವರ್ಗದಲ್ಲಿರೋ ಕನ್ಯೆಯರಿಗಾಗಿ ಒಳಉಡುಪು ಧರಿಸಿದ್ರಾ ಐಸಿಸ್​ ಉಗ್ರರು?: ಫ್ಯಾಕ್ಟ್​ಚೆಕ್​ನಲ್ಲಿ ನಿಜಾಂಶ ಬಯಲು!