ಇವರ‍್ಯಾರು ತಬ್ಲಿಘಿಗಳಲ್ಲ, ಹಿಂದುಗಳು ಎನ್ನುವ ಫೋಟೋ ವೈರಲ್​: ಫ್ಯಾಕ್ಟ್​ಚೆಕ್​ನಿಂದ ಬಯಲಾಯ್ತು ಸತ್ಯಾಂಶ!

ನವದೆಹಲಿ: ಈ ಚಿತ್ರದಲ್ಲಿರುವುದು ತಬ್ಲಿಘಿಗಳಲ್ಲ, ಬದಲಾಗಿ ಹಿಂದುಗಳು. ಒಂದೇ ಮಹಡಿಯಲ್ಲಿ ಕಿಕ್ಕಿರಿದು ತುಂಬಿರುವ ಜನರು ಇಕ್ಕಾಟಾದ ಸ್ಥಳದಲ್ಲಿ ಮಲಗಿದ್ದಾರೆ. ಇವರೆಲ್ಲ ಲಾಕ್​ಡೌನ್​ನಿಂಡ ಸಿಲುಕಿಕೊಂಡಿದ್ದು, ಇವರ ಬಗ್ಗೆ ಪ್ರಧಾನಿ ಮೋದಿ ಸರ್ಕಾರವಾಗಲಿ, ಮಾಧ್ಯಮಗಳಾಗಲಿ ಗಮನವಹಿಸದೇ ಅಸಡ್ಡೆ ತೋರಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಚಿತ್ರದ ಹಿಂದೆ ಅಪಪ್ರಚಾರದ ತಂತ್ರವಿದೇ ಎಂಬುದು ಫ್ಯಾಕ್ಟ್​ಚೆಕ್​​ನಿಂದ ಬಯಲಾಗಿದೆ. ಸುರೇಶ್​ ಪ್ರಭು ಹೆಸರಿನ ಫೇಸ್​ಬುಕ್​ ಖಾತೆಯಲ್ಲಿ ಒಂದೇ ಮಹಡಿಯಲ್ಲಿ ಒತ್ತೊತ್ತಾಗಿ ಮಲಗಿರುವ ಫೋಟೋವನ್ನು ಅಪ್​ಲೋಡ್​ ಮಾಡಲಾಗಿದೆ. ಫೋಟೋ ಮೇಲ್ಭಾಗದಲ್ಲಿ ಈ ಅಸಹಾಯಕ ಜನರು ತಬ್ಲಿಘಿಗಳಲ್ಲ. … Continue reading ಇವರ‍್ಯಾರು ತಬ್ಲಿಘಿಗಳಲ್ಲ, ಹಿಂದುಗಳು ಎನ್ನುವ ಫೋಟೋ ವೈರಲ್​: ಫ್ಯಾಕ್ಟ್​ಚೆಕ್​ನಿಂದ ಬಯಲಾಯ್ತು ಸತ್ಯಾಂಶ!