FACT CHECK| ಅಪ್ಪ ರಿಕ್ಷಾ ಓಡಿಸೋ ಏರಿಯಾದಲ್ಲೇ ಮಗಳು ಇನ್ಸ್​ಪೆಕ್ಟರ್​: ಸುದ್ದಿಯ ಅಸಲಿಯತ್ತೇ ಬೇರೆ!

ನವದೆಹಲಿ: ಅಪ್ಪ ರಿಕ್ಷಾ ಓಡಿಸುವ ಏರಿಯಾದಲ್ಲೇ ಮಗಳು ಪೊಲೀಸ್​ ಇನ್ಸ್​ಪೆಕ್ಟರ್​ ಆಗಿ ನೇಮಕವಾಗಿದ್ದಾರೆ ಎಂಬ ವಾದದೊಂದಿಗೆ ಮಹಿಳಾ ಪೊಲೀಸ್​ ಅಧಿಕಾರಿಯೊಬ್ಬರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆದರೆ, ಈ ಸ್ಟೋರಿ ಹಿಂದಿನ ಸತ್ಯಾಂಶ ಬೇರೆಯಾಗಿದೆ. ಐಎಎಸ್​ ಕಿ ತಯಾರಿ (IAS Ki Taiyari) ಹೆಸರಿನ ಫೇಸ್​ಬುಕ್​ ಖಾತೆಯಲ್ಲಿ ಮಹಿಳಾ ಪೊಲೀಸ್​ ಅಧಿಕಾರಿಯೊಬ್ಬರು ನಗುಮುಖದಿಂದ ಕ್ಯಾಮೆರಾಗೆ ಪೋಸ್ ನೀಡುತ್ತಿರುವ ಫೋಟೋವನ್ನು ಅಪ್​ಲೋಡ್​ ಮಾಡಿ, ಹಿಂದಿ ಭಾಷೆಯಲ್ಲಿ ಅಡಿಬರಹ ಬರೆಲಾಗಿದ್ದು, ಅದರ ಸಾರ ಹೀಗಿದೆ. “ರಿಕ್ಷಾ ಚಾಲಕನ ಮಗಳು ತಂದೆ … Continue reading FACT CHECK| ಅಪ್ಪ ರಿಕ್ಷಾ ಓಡಿಸೋ ಏರಿಯಾದಲ್ಲೇ ಮಗಳು ಇನ್ಸ್​ಪೆಕ್ಟರ್​: ಸುದ್ದಿಯ ಅಸಲಿಯತ್ತೇ ಬೇರೆ!