ಫೇಸ್​ಬುಕ್​ನಲ್ಲಿ ‘ಬ್ಯಾಕ್ ಪೇನ್​’; ಬಳಕೆದಾರರಿಂದ ವಿಶೇಷ ಬೇಡಿಕೆ..

ಬೆಂಗಳೂರು: ಸೋಷಿಯಲ್ ಮೀಡಿಯಾ ಬಳಕೆದಾರರು ಆಗಾಗ ಏನಾದರೂ ಒಂದು ಸಮಸ್ಯೆಗೆ ಒಳಗಾಗುವುದು ಸಹಜ. ಹಾಗೇ ಫೇಸ್​ಬುಕ್​ನಲ್ಲೀಗ ‘ಬ್ಯಾಕ್​ ಪೇನ್​’ ಕಾಣಿಸಿಕೊಂಡಿದೆ. ಅರ್ಥಾತ್​, ಫೇಸ್​ಬುಕ್​ನಲ್ಲಿ ಬ್ಯಾಕ್ ಬಟನ್ ಕೆಲಸ ಮಾಡದ್ದರಿಂದ ಬಳಕೆದಾರರು ನೋವು ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲ, ಕೆಲವರು ವಿಶೇಷ ಬೇಡಿಕೆಯನ್ನೂ ಸಲ್ಲಿಸಿದ್ದಾರೆ. ಸೋಷಿಯಲ್ ಮೀಡಿಯಾ ಆ್ಯಪ್​ಗಳ ಪೈಕಿ ಮುಂಚೂಣಿಯಲ್ಲಿರುವ ಫೇಸ್​ಬುಕ್​ನಲ್ಲಿ ಯಾವುದಾದರೂ ಒಂದು ಪೋಸ್ಟ್​​ ನೋಡಲು ಕ್ಲಿಕ್ ಮಾಡಿದ ನಂತರ ಪುನಃ ಟೈಮ್​ಲೈನ್​ಗೆ ಮರಳಲು ಫೋನ್​ನಲ್ಲಿನ ಬ್ಯಾಕ್​ ಬಟನ್ ಒತ್ತಿದರೆ ಸಾಕು. ಆದರೆ ಕಳೆದ ಕೆಲವು ದಿನಗಳಿಂದ ಫೇಸ್​ಬುಕ್ … Continue reading ಫೇಸ್​ಬುಕ್​ನಲ್ಲಿ ‘ಬ್ಯಾಕ್ ಪೇನ್​’; ಬಳಕೆದಾರರಿಂದ ವಿಶೇಷ ಬೇಡಿಕೆ..