ಈ ಐ ಡ್ರಾಪ್ಸ್ ಬಳಸಿದರೆ ದೃಷ್ಟಿ ಕಳೆದುಕೊಳ್ಳಬಹುದು, ಪ್ರಾಣವೂ ಹೋಗಬಹುದು!
ನವದೆಹಲಿ: ಕೆಲವು ದಿನಗಳ ಹಿಂದೆ ಭಾರತದ ಕಂಪನಿಯೊಂದರ ಕಾಫ್ ಸಿರಪ್ ವಿದೇಶದಲ್ಲಿ ಮಕ್ಕಳ ಸಾವಿಗೆ ಕಾರಣವಾದ ಪ್ರಸಂಗವೊಂದು ನಡೆದಿತ್ತು. ಈಗ ಅದೇ ಜಾಡಿನಲ್ಲಿ ಐ ಡ್ರಾಪ್ಸ್ ಆತಂಕ ಹುಟ್ಟಿಸಿದ್ದು, ಅದನ್ನು ಬಳಸಿದರೆ ದೃಷ್ಟಿ ಕಳೆದುಕೊಳ್ಳುವ ಅದರಲ್ಲೂ ತೀರಾ ಗ್ರಹಚಾರ ಕೆಟ್ಟಿದ್ದರೆ ಪ್ರಾಣವೂ ಹೋಗಬಹುದಾದ ಸಾಧ್ಯತೆ ಇದೆ ಎನ್ನಲಾಗಿದೆ. ಭಾರತ ಮೂಲದ ಔಷಧ ಉತ್ಪಾದಕ ಕಂಪನಿ ಗ್ಲೋಬಲ್ ಫಾರ್ಮಾದ ಎಝ್ರಿಕೇರ್ (EzriCare) ಐ ಡ್ರಾಪ್ಸ್ ಕುರಿತು ಈ ಅಪವಾದ ಕೇಳಿಬಂದಿದೆ. ಯುಎಸ್ ಫುಡ್ ಆ್ಯಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ ಹಾಗೂ … Continue reading ಈ ಐ ಡ್ರಾಪ್ಸ್ ಬಳಸಿದರೆ ದೃಷ್ಟಿ ಕಳೆದುಕೊಳ್ಳಬಹುದು, ಪ್ರಾಣವೂ ಹೋಗಬಹುದು!
Copy and paste this URL into your WordPress site to embed
Copy and paste this code into your site to embed