ಗಾಜಾ ಮೇಲೆ ಇಸ್ರೇಲ್ ಬೆಂಕಿಯ ಮಳೆ ಸುರಿಸಿತೇ? ಏನಿದು​ ಬಿಳಿ ರಂಜಕ ಬಾಂಬ್?ಎಷ್ಟು ಡೇಂಜರ್​? ಇಲ್ಲಿದೆ ಮಾಹಿತಿ….

ಜೆರುಸಲೇಂ: ಅ.7ರ ಶನಿವಾರ ಬೆಳಗ್ಗೆ ಪ್ಯಾಲೆಸ್ತೀನ್​ನ ಹಮಾಸ್​ ಉಗ್ರರು ದಿಢೀರ್​ ದಾಳಿ ಮಾಡುವ ಮೂಲಕ ಇಸ್ರೇಲ್​​ಗೆ ಶಾಕ್​ ನೀಡಿದರು. ಸುಮಾರು 5 ಸಾವಿರಕ್ಕೂ ಹೆಚ್ಚು ರಾಕೆಟ್‌ಗಳ ಮೂಲಕ ಬೆಂಕಿಯ ಮಳೆಯನ್ನೇ ಸುರಿಸಿತು. ಇದಕ್ಕೆ ಪ್ರತಿಯಾಗಿ ಇಸ್ರೇಲ್​ ಕೂಡ ಗಾಜಾವನ್ನು ಗುರಿಯಾಗಿಸಿಕೊಂಡು ವಾಯುದಾಳಿ ನಡೆಸುತ್ತಿದ್ದು, ಗಾಜಾಪಟ್ಟಿ ಇದೀಗ ಅಕ್ಷರಶಃ ರಣಾಂಗಣವಾಗಿದೆ. ದಾಳಿ-ಪ್ರತಿದಾಳಿಯಲ್ಲಿ ಇಸ್ರೇಲ್​ ಮತ್ತು ಪ್ಯಾಲೇಸ್ತೀನ್​ ಎರಡೂ ಕಡೆ 3000ಕ್ಕೂ ಅಧಿಕ ಮಂದಿ ಅಸುನೀಗಿದ್ದಾರೆ. ಇಸ್ರೇಲ್​ನ ಸಾವಿರಾರು ಮಂದಿ ಮೃತಪಟ್ಟಿದ್ದಾರೆ. ಅದರಲ್ಲೂ ನಾಗರಿಕರೆ ಹೆಚ್ಚಿದ್ದಾರೆ. ಸಾಕಷ್ಟು ಮಂದಿಯನ್ನು ಒತ್ತೆಯಾಳಾಗಿ … Continue reading ಗಾಜಾ ಮೇಲೆ ಇಸ್ರೇಲ್ ಬೆಂಕಿಯ ಮಳೆ ಸುರಿಸಿತೇ? ಏನಿದು​ ಬಿಳಿ ರಂಜಕ ಬಾಂಬ್?ಎಷ್ಟು ಡೇಂಜರ್​? ಇಲ್ಲಿದೆ ಮಾಹಿತಿ….