ನಿರೀಕ್ಷಿಸಿದ್ದು 5 ಲಕ್ಷ ಕೋಟಿ; ಹೂಡಿಕೆಯಾಗಿದ್ದು 9.8 ಲಕ್ಷ ಕೋಟಿ ರೂ.! ಬೆಂಗಳೂರಿನ ಹೊರಗೇ ಶೇ. 90ರಷ್ಟು ಬಂಡವಾಳ

ಬೆಂಗಳೂರು: ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶದಲ್ಲಿ ಒಟ್ಟು 9,81,784 ಕೋಟಿ ರೂ. ಬಂಡವಾಳ ಹೂಡಿಕೆ ಒಪ್ಪಂದವಾಗಿದೆ. ಈ ಪೈಕಿ ಶೇ.90ಕ್ಕೂ ಹೆಚ್ಚು ಯೋಜನೆಗಳು ಬೆಂಗಳೂರಿನ ಆಚೆ ಅನುಷ್ಠಾನಗೊಳ್ಳುತ್ತಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ಆರ್‌. ನಿರಾಣಿ ತಿಳಿಸಿದ್ದಾರೆ. ಜಾಗತಿಕ ಹೂಡಿಕೆದಾರರ ಸಮಾವೇಶದ ವಿವರಗಳನ್ನು ಸುದ್ದಿಗೋಷ್ಠಿಯಲ್ಲಿ ಶನಿವಾರ ನೀಡಿದ ಸಚಿವರು, ಮೂರು ದಿನಗಳ ಸಮಾವೇಶದಲ್ಲಿ ಲಕ್ಷ ಕೋಟಿ ರೂ. ಮೊತ್ತದ 68 ಯೋಜನೆಗಳಿಗೆ ಈಗಾಗಲೇ ಅನುಮೋದನೆ ನೀಡಲಾಗಿದೆ. 5.41 ಲಕ್ಷ ಕೋಟಿ ರೂ. ಮೊತ್ತದ … Continue reading ನಿರೀಕ್ಷಿಸಿದ್ದು 5 ಲಕ್ಷ ಕೋಟಿ; ಹೂಡಿಕೆಯಾಗಿದ್ದು 9.8 ಲಕ್ಷ ಕೋಟಿ ರೂ.! ಬೆಂಗಳೂರಿನ ಹೊರಗೇ ಶೇ. 90ರಷ್ಟು ಬಂಡವಾಳ