ಮಾಜಿ ಸೈನಿಕರ ಕುಟುಂಬಕ್ಕೆ ಸುರಕ್ಷತೆ ಇಲ್ವಾ? ಹೆಣ್ಮಕ್ಕಳಿರುವ ಮನೆಗೆ ರಾತ್ರಿ ನುಗ್ಗಿ ಭೂಗಳ್ಳರ ದಾಂಧಲೆ…

ಆನೇಕಲ್: ಇಲ್ಲೊಂದು ಮಾಜಿ ಸೈನಿಕರ ಕುಟುಂಬ ಭೂಗಳ್ಳರ ಹಾವಳಿಗೆ ಬೇಸತ್ತಿದೆ. ಇವರ ಮನೆಯಲ್ಲಿ ಹೆಣ್ಣು ಮಕ್ಕಳಿದ್ದು ರಾತ್ರಿಯಾದರೆ ನುಗ್ಗಿ ದಾಂದಲೆ ಮಾಡುತ್ತಿರುವ ಆರೋಪ ಕೇಳಿಬಂದಿದೆ. ಭೂಮಿ ಕಬಳಿಕೆ ಹಿಂದಿರುವವರು ಯಾರು? ಈ ಪ್ರಕರಣ ಬೆಳಕಿಗೆ ಬಂದಿರುವುದು ಆನೇಕಲ್ ತಾಲೂಕಿನ ಚಿಕ್ಕ ನೆಕ್ಕುಂದಿ ಗ್ರಾಮದಲ್ಲಿ. ಮಾಜಿ ಸೈನಿಕ ಎಂ.ರಾಮು ಕುಟುಂಬ ಭೂಗಳ್ಳರ ಹಾವಳಿಗೆ ಕಂಗಾಲಾಗಿದ್ದಾರೆ. ಮಾಜಿ ಸೈನಿಕ ರಾಮು 1982ರಲ್ಲಿ ಸೈನ್ಯದಲ್ಲಿದ್ದಾಗ ತಲೆಗೆ ಏಟಾಗಿ ನಿವೃತ್ತಿ ಪಡೆದಿದ್ದರು. ಅವರಿಗೆ ದರಕಾಸ್ತು ಮೂಲಕ ಭೂಮಿ‌ ಸರ್ಕಾರದಿಂದ ಮಂಜೂರಾಗಿತ್ತು. ಖಾತೆ ಮ್ಯುಟೇಷನ್ … Continue reading ಮಾಜಿ ಸೈನಿಕರ ಕುಟುಂಬಕ್ಕೆ ಸುರಕ್ಷತೆ ಇಲ್ವಾ? ಹೆಣ್ಮಕ್ಕಳಿರುವ ಮನೆಗೆ ರಾತ್ರಿ ನುಗ್ಗಿ ಭೂಗಳ್ಳರ ದಾಂಧಲೆ…