19 ರನ್​ ನೀಡಿ 7 ವಿಕೆಟ್​ ಪಡೆದ ಆರ್​ಸಿಬಿ ಮಾಜಿ​ ಆಟಗಾರ; ಎಸ್​ಆರ್​ಎಚ್​ಗೆ ಹೆಚ್ಚಿದ ತೋಳ್ಬಲ

ನವದೆಹಲಿ: 17ನೇ ಆವೃತ್ತಿಯ ಐಪಿಎಲ್​ಗೆ ಈಗಾಗಲೇ ಸಿದ್ಧತೆಗಳು ಭರದಿಂದ ಆರಂಭಗೊಂಡಿದ್ದು, ರಾಷ್ಟ್ರೀಯ ಹಾಗೂ ದೇಶೀಯ ಕ್ರಿಕೆಟ್​ ಟೂರ್ನಿಗಳಲ್ಲಿ ಬ್ಯುಸಿ ಆಗಿರುವ ಆಟಗಾರರು ಐಪಿಎಲ್​ನಲ್ಲಿ ಮಿಂಚಲು ಸಿದ್ದರಾಗಿದ್ದಾರೆ. ತಾವು ಈ ಹಿಂದೆ ಗೇಟ್​ಪಾಸ್​ ಪಡೆದ ಆಟಗಾರರು ತಂಡದ ನಿರ್ಧಾರ ತಪ್ಪು ಎಂದು ಸಾಬೀತುಪಡಿಸುವ ನಿಟ್ಟಿನಲ್ಲಿ ತಮ್ಮ ವೈಯಕ್ತಿಕ ಪ್ರದರ್ಶನವನ್ನು ನೀಡುತ್ತಿದ್ದಾರೆ. 2023ರ ವರ್ಷಾಂತ್ಯದಲ್ಲಿ ದುಬೈನಲ್ಲಿ ನಡೆದ ಐಪಿಎಲ್​ ಮಿನಿ ಹರಾಜು ಪ್ರಕ್ರಿಯೆಯಲ್ಲಿ ತಂಡಗಳು ಅಳೆದು ತೂಗಿ ಆಟಗಾರರನ್ನು ಖರೀದಿಸಿದೆ. ಕೆಲವರನ್ನು ಬಾರೀ ಮೊತ್ತಕ್ಕೆ ಖರೀದಿಸಿದರೆ ಹಲವರನ್ನು ಮೂಲಬೆಲೆಗೆ ಖರೀದಿಸಿದ್ದಾರೆ. … Continue reading 19 ರನ್​ ನೀಡಿ 7 ವಿಕೆಟ್​ ಪಡೆದ ಆರ್​ಸಿಬಿ ಮಾಜಿ​ ಆಟಗಾರ; ಎಸ್​ಆರ್​ಎಚ್​ಗೆ ಹೆಚ್ಚಿದ ತೋಳ್ಬಲ