ಮುಸ್ಲಿಮರಿಗಾಗಿ ಸಾಕಷ್ಟು ಸೇವೆ ಸಲ್ಲಿಸಿದ್ದಾನೆ: ದಾವೂದ್​ ಇಬ್ರಾಹಿಂನನ್ನು ಹೊಗಳಿದ ಪಾಕ್​ ಮಾಜಿ ಕ್ರಿಕೆಟಿಗ

ಲಾಹೋರ್​​: ಭೂಗತ ದೊರೆ ಹಾಗೂ ತನ್ನ ಸಂಬಂಧಿಯೂ ಆಗಿರುವ ದಾವೂದ್​ ಇಬ್ರಾಹಿಂನನ್ನು ಪಾಕಿಸ್ತಾನದ ಮಾಜಿ ಕ್ರಿಕೆಟರ್​ ಜಾವೇದ್​ ಮಿಯಾಂದಾದ್​ ಮನಸಾರೆ ಕೊಂಡಾಡಿದ್ದಾರೆ. ಮುಸ್ಲಿಮರಿಗಾಗಿ ದಾವೂದ್​ ಸಾಕಷ್ಟು ಸೇವೆ ಸಲ್ಲಿಸಿದ್ದಾನೆ ಎಂದು ಮಿಯಾಂದಾದ್​ ಹೇಳಿದ್ದಾರೆ. ಪಾಕ್​ ಪತ್ರಕರ್ತ ಹಸನ್​ ನಿಸಾರ್​ ಅವರ ಯೂಟ್ಯೂಬ್​ ಚಾನೆಲ್​ಗೆ ನೀಡಿದ ಸಂದರ್ಶನದಲ್ಲಿ ದಾವೂದ್​ ಬಗ್ಗೆ ಮಿಯಾಂದಾದ್​ ಮಾತನಾಡಿದ್ದಾರೆ. ದಾವೂದ್​ ಮಗಳನ್ನು ಮಿಯಾಂದಾದ್​ ಅವರು ತಮ್ಮ ಸೊಸೆಯನ್ನಾಗಿ ಮಾಡಿಕೊಂಡಿದ್ದಾರೆ. ನಾನು ದಾವೂದ್ ಸಂಬಂಧಿ ಎಂದು ಹೇಳಿಕೊಳ್ಳಲು ತುಂಬಾ ಹೆಮ್ಮೆಯಾಗುತ್ತದೆ ಎಂದು ಮಿಯಾಂದಾದ್​ ಹೇಳಿದ್ದಾರೆ.​ ಬಹಳ … Continue reading ಮುಸ್ಲಿಮರಿಗಾಗಿ ಸಾಕಷ್ಟು ಸೇವೆ ಸಲ್ಲಿಸಿದ್ದಾನೆ: ದಾವೂದ್​ ಇಬ್ರಾಹಿಂನನ್ನು ಹೊಗಳಿದ ಪಾಕ್​ ಮಾಜಿ ಕ್ರಿಕೆಟಿಗ