ಕಾಲುಗಳಿಗೆ ಶಕ್ತಿ ನೀಡುವ ಸರಳ ಯೋಗಾಸನವಿದು; ಎಲ್ಲರೂ ಮಾಡಬಹುದು!

ಕಾಲುಗಳಿಗೆ, ತೊಡೆಗಳಿಗೆ ಹೆಚ್ಚು ಶಕ್ತಿಯನ್ನು ಕೊಡುವಂತಹ ಸರಳ ಯೋಗಾಸನವೆಂದರೆ ಉತ್ಥಿತ ಏಕಪಾದಾಸನ. ಈ ಆಸನವನ್ನು ಅಂಗಾತವಾಗಿ ಮಲಗಿಕೊಂಡು 60 ಡಿಗ್ರಿ ಕೋನದವರೆಗೆ ಒಂದೊಂದೇ ಕಾಲನ್ನು ಮೇಲಕ್ಕೆತ್ತಿ ಮಾಡಲಾಗುತ್ತದೆ. ಇದು ಕಾಲಿನ ಸಮತೋಲನ ಸಾಧಿಸುವ ಆಸನವಾಗಿದ್ದು, ನಿಯಮಿತ ಅಭ್ಯಾಸದಿಂದ ತೊಡೆಗಳ ಹಾಗೂ ಸೊಂಟದ ಬೊಜ್ಜು ಕರಗಿಸಲು ಸಹಾಯವಾಗುತ್ತದೆ. ಅಧಿಕ ತೂಕದ ವ್ಯಕ್ತಿಗಳಿಗೆ ಆರಂಭದಲ್ಲಿ ತುಂಬಾ ಹೊತ್ತು ನಿಂತು ಮಾಡುವ ಆಸನಗಳನ್ನು ಅಭ್ಯಾಸ ಮಾಡಲು ಕಷ್ಟವಾಗುತ್ತದೆ. ಮಲಗಿಕೊಂಡು ಒಂದೊಂದು ಕಾಲನ್ನು ಎತ್ತಿ ಕೆಳಗಿಸುವ ಉತ್ಥಿತ ಏಕಪಾದಾಸನ ಮಾಡಲು ಸುಲಭವಾಗುತ್ತದೆ. ಈ … Continue reading ಕಾಲುಗಳಿಗೆ ಶಕ್ತಿ ನೀಡುವ ಸರಳ ಯೋಗಾಸನವಿದು; ಎಲ್ಲರೂ ಮಾಡಬಹುದು!