ದೇವರಿಗೂ ನನ್ನ ಹಿಡಿಯಲು ಸಾಧ್ಯವಿಲ್ಲ, ಪೊಲೀಸರಂತೂ ಮರೆತೇ ಬಿಡಿ ಎಂದ ರೌಡಿಶೀಟರ್​ ಸಿಕ್ಕಿಬಿದ್ದಿದ್ದೆ ರೋಚಕ!

ಮುಂಬೈ: “ದೇವರಿಗೂ ಕೂಡ ನನ್ನನ್ನು ಹಿಡಿಯಲು ಸಾಧ್ಯವಿಲ್ಲ, ಇನ್ನು ಪೊಲೀಸರಂತೂ ಮರೆತೇ ಬಿಡಿ”. ಇದು ರೌಡಿಶೀಟರ್​ ಒಬ್ಬ ಮುಂಬೈ ಪೊಲೀಸರಿಗೆ ಹಾಕಿದ ಓಪನ್​ ಚಾಲೆಂಜ್​. ಆದರೆ, ಇದೀಗ ಕಂಬಿ ಹಿಂದೆ ಬಿದ್ದಿರುವ ರೌಡಿಶೀಟರ್​, ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ? ಇಲ್ಲಿದೆ ಇಂಟೆರೆಸ್ಟಿಂಗ್​ ಸ್ಟೋರಿ… ಪಪ್ಪು ಹರಿಶ್ಚಂದ್ರ ಅಲಿಯಾಸ್​ ಖೊಪ್ಡಿ ಎಂಬಾತನ ವಿರುದ್ಧ ಪೊವೈ, ಸಾಕಿ ನಕ, ಎಂಐಡಿಸಿ ಮತ್ತು ಆರೇ ಸೇರಿದಂತೆ ಮುಂಬೈನ ವಿವಿಧ ಠಾಣೆಗಳಲ್ಲಿ 12ಕ್ಕೂ ಹೆಚ್ಚು ಪ್ರಕರಣಗಳಿವೆ. ಪೊವೈ ಏರಿಯಾ ನಿವಾಸಿಯಾಗಿರುವ ಖೊಪ್ಡಿ, … Continue reading ದೇವರಿಗೂ ನನ್ನ ಹಿಡಿಯಲು ಸಾಧ್ಯವಿಲ್ಲ, ಪೊಲೀಸರಂತೂ ಮರೆತೇ ಬಿಡಿ ಎಂದ ರೌಡಿಶೀಟರ್​ ಸಿಕ್ಕಿಬಿದ್ದಿದ್ದೆ ರೋಚಕ!